ಕೃಪೆಃ ಬರಹ.ಕಾಂ
ಕಣಜದಲ್ಲಿ ಕನ್ನಡ ಅಕ್ಷರಗಳನ್ನು ಬರೆಯುವುದು ನಮ್ಮ ಹೆಸರುಗಳನ್ನು ಇಂಗ್ಲೀಷಿನಲ್ಲಿ ಬರೆದಷ್ಟೇ ಸುಲಭ. ಉದಾಹರಣೆಗೆ “ಚೆಲುವ ಕನ್ನಡ ನಾಡು” ಎಂದು ಬರೆಯಲು “cheluva kannaDa nADu”. ನಿಮ್ಮ ಸಹಾಯಕ್ಕಾಗಿ ಇಲ್ಲಿ ಕೆಲವು ಉದಾಹರಣೆಗಳೊಂದಿಗೆ ವಿವರಿಸಲಾಗಿದೆ.
ಅ=a, ಆ=A/aa, ಇ=i, ಈ=I/ee, ಉ=u, ಊ=U/oo, ಋ=Ru, ೠ=RU, ಎ=e, ಏ=E, ಐ=ai, ಒ=o, ಓ=O, ಔ=au,ou
ಂ = M
ಃ = H
ಕ್=k, ಖ್=kh, ಗ್=g, ಘ್=gh, ಙ್= NG
ಚ್=ch, ಛ್=Ch, ಜ್=j, ಝ್=z, ಞ್=NY
ಟ್=T, ಠ್=Th, ಡ್=D, ಢ್=Dh, ಣ್=N
ತ್=t, ಥ್=th, ದ್=d, ಧ್=dh, ನ್=n
ಪ್=p, ಫ್=ph, ಬ್=b, ಭ್=bh, ಮ್=m
ಯ್=y, ರ್=r, ಱ್=Rr, ಲ್=l, ವ್=v,w, ಶ್=S/sh, ಷ್=Sh, ಸ್=s, ಹ್=h, ಳ್=L, ೞ್=LL, ಕ್ಷ್=x, ತ್ರ್=tr, ಜ್ಞ್=jNY/Gy
ಆಂಗ್ಲ ಭಾಷೆಯ [ ] { } ( ) – + * / = | ; : . , ” ? ! % \ ~ _ ಮೊದಲಾದ ಚಿಹ್ನೆಗಳು ಹಾಗೆಯೇ ಕನ್ನಡದಲ್ಲೂ ಬಳಕೆಯಾಗುತ್ತದೆ.
ವ್ಯಂಜನಗಳನ್ನು ಸ್ವರಾಕ್ಷರಗಳಿಲ್ಲದೇ ಬಳಸಿದಾಗ, ಅನು ಮೂಲವ್ಯಂಜನ (dead consonant) ಆಗಿ ಉಳಿದುಳ್ಳುಕೊತ್ತದೆ.
| ಉದಾಃ
k, c, T, t, p – ಕ್, ಚ್, ಟ್, ತ್, ಪ್ |
ವ್ಯಂಜನಗಳ ಮುಂದೆ ಸ್ವರಾಕ್ಷರಗಳನ್ನು ಸೇರಿಸಿದಾಗ, ಅದು ಗುಣಿತಾಕ್ಷರ(live consonant)ವಾಗಿ ಬದಗುತ್ತದೆ.
| ಉದಾಃ
ka kA ki kI ku kU kRu kRU ke kE kai ko kO kau kaM kaH ಕ ಕಾ ಕಿ ಕೀ ಕು ಕೂ ಕೃ ಕೄ ಕೆ ಕೇ ಕೈ ಕೊ ಕೋ ಕೌ ಕಂ ಕಃ kUDi bALONa. sEri duDiyONa. ಕೂಡಿ ಬಾಳೋಣ. ಸೇರಿ ದುಡಿಯೋಣ. |
ಎರಡು ಅಥವಾ ಹೆಚ್ಚು ವ್ಯಂಜನಗಳನ್ನು ಜೊತೆಯಾಗಿ ಬಳಸಿದಾಗ, ಅದು ಒತ್ತಕ್ಷರ(consonant conjunct). ಮೊದಲ ವ್ಯಂಜನವು ಪೂರ್ಣ ರೂಪ ಹಾಗೂ ಮುಂದಿನ ವ್ಯಂಜನಗಳು ಅರ್ಧಕ್ಷರವಾಗಿ ಬದಲಾಗುತ್ತವೆ.
| ಉದಾ:
rAjkumAr – ರಾಜ್ಕುಮಾರ್, sAPTwEr – ಸಾಫ್ಟ್ವೇರ್ |
ಒಂದು ಶಬ್ದದ ಮಧ್ಯದಲ್ಲಿ ಮೂಲವ್ಯಂಜನ(dead consonant)ಗಳು ಅಗತ್ಯವಿದ್ದರೆ, ^ಅಕ್ಷರವನ್ನು ಬಳಸಿ ಬರೆಯಬಹುದು.(ಉದಾಹರಣೆ ನೋಡಿ).
| Example:
rAjkumAr – ರಾಜ್ಕುಮಾರ್ rAj^kumAr – ರಾಜ್‍ಕುಮಾರ್ rAj^^kumAr – ರಾಜ್‌ಕುಮಾರ್
sAPTwEr – ಸಾಫ್ಟ್ವೇರ್ sAphT^wEr – ಸಾಫ್ಟ್‍ವೇರ್ sAphT^^wEr – ಸಾಫ್ಟ್‌ವೇರ್ |
ಎರಡು ಇಂಗ್ಲಿಷ್ ಅಕ್ಷರಗಳು ಸೇರಿ ಒಂದು ಕನ್ನಡ ಅಕ್ಷರವಾಗುತ್ತಿರುವಲ್ಲಿ ಅವುಗಳನ್ನು ಪ್ರತ್ಯೇಕವಾಗಿ ಬಳಸಲು ^ ಅನ್ನು ಬಳಸಬಹುದು.
| Example:
iMDiyainPo = ಇಂಡಿಯೈನ್ಫೊ iMDiya^inPo = ಇಂಡಿಯಇನ್ಫೊ |