| ವಿಜ್ಞಾನಿಯ ಹೆಸರು | ಸಂಶೋಧನಾ ಕ್ಷೇತ್ರ | Scientist's Name | Field of work |
| ಜರ್ಮೈನ್ ಹೆನ್ರಿ ಹೆಸ್ | ಹೆಸ್‌ರವರ ಸ್ಥಿರ ಉಷ್ಣ ಸಂಕಲನ ನಿಯಮ | Germain Henri Hess | Hess’s law of constant heat summation |
| ಜಸ್ಟಸ್ ವಾನ್ ಲೀಬಿಗ್ | ಲೀಬಿಗ್ ಸಾಂದ್ರಕ | Justus von Liebig | Liebig condenser |
| ಜಾನ್ ಅಲೆಕ್ಸಾಂಡರ್ ರೈನಾ ನ್ಯೂಲ್ಯಾಂಡ್ಸ್ | ಆವರ್ತ ಪರಿಕಲ್ಪನೆ | John Alexander Reina Newlands | concept of periodicity |
| ಜಾನ್ ಆರ‍್ಡೆನ್ನೆ | ಶಸ್ತ್ರಚಿಕಿತ್ಸೆಯ ವಿಧಾನಗಳು | John Arderne | operating techniques |
| ಜಾನ್ ಆರ್ಥರ್ | ಹರಳುಗಳ ಬೆಳವಣಿಗೆ | John Arthur | molecular epitaxy |
| ಜಾನ್ ಕೆರ್ | ಕೆರ್ ಪರಿಣಾಮ | John Kerr | Kerr effect |
| ಜಾನ್ ಕೋಚ್ ಆದಮ್ಸ್ | ನೆಪ್ಟ್ಯೂನ್ ಗ್ರಹ | John Couch Adams | Neptune planet |
| ಜಾನ್ ಕೌಡೆರಿ ಕೆನ್‌ಡ್ರ್ಯೂ | ಮಯೋಗ್ಲೋಬಿನ್ | John Cowdery Kendrew | myoglobin |
| ಜಾನ್ ಚಾರ್ನ್‌ಲಿ | ಬದಲಿ ಸೊಂಟದ ಚಿಕಿತ್ಸೆ | John Charnley | hip replacement |
| ಜಾನ್ ಜಾರ್ಜ್ ಅಪ್ಪೆಲ್ಡ್ | ಪರಿಷ್ಕೃತ ಪಂಪ್ | John George Appeld | improved pump |
| ಜಾನ್ ಜೇಕಬ್ ಅಬೆಲ್ | ಕೃತಕ ಮೂತ್ರಪಿಂಡ | John Jacob Abel | artificial kidney |
| ಜಾನ್ ಜೇಕಬ್ ಬೆರ‍್ಝೆಲಿಯಸ್ | ಪರಮಾಣು ಸಿದ್ಧಾಂತಗಳು | John Jakob Berzelius | atomic theory |
| ಜಾನ್ ಜೇಮ್ಸ್ ವಾಟರ್‌ಸ್ಟನ್ | ಅನಿಲಗಳ ಚಲನ ಸಿದ್ಧಾಂತ | John James Waterston | kinetic theory of gasses |
| ಜಾನ್ ಟಿಂಡಾಲ್ | ಟಿಂಡಾಲ್ ಪರಿಣಾಮ | John Tyndall | Tyndall effect |
| ಜಾನ್ ಡಾಲ್ಟನ್ | ಪರಮಾಣು ಸಿದ್ಧಾಂತ | John Dalton | atomic theory |
| ಜಾನ್ ಡೀರೆ | ಉಕ್ಕಿನ ನೇಗಿಲು | John Deere | steel plough |
| ಜಾನ್ ಡೊಗ್ಲಾಸ್ ಕಾಕ್‌ಕ್ರಾಫ್ಟ್ | ಕಣ ವೇಗೋತ್ಕರ್ಷಕ | John Douglas Cockcroft | particle accelerator |
| ಜಾನ್ ಫ್ರೆಡರಿಕ್ ಡೇನಿಯಲ್ | ಡೇನಿಯಲ್ ವಿದ್ಯುತ್ಕೋಶ | John Frederic Daniell | Daniell cell |
| ಜಾನ್ ಬಾಯ್ಡ್ ಡನ್‌ಲಪ್ | ಗಾಳಿ ತುಂಬಿದ ಚಕ್ರ | John Boyd Dunlop | pneumatic tyre |
| ಜಾನ್ ಬಾರ್ಡೀನ್ | ಅರೆವಾಹಕಗಳು | John Bardeen | semiconductors |
| ಜಾನ್ ಮೈಕೇಲ್ ಬಿಷಪ್ | ಆಂಕೋಜೀನ್ ಸಂಶೋಧನೆ | John Michael Bishop | discovery of oncogene |
| ಜಾನ್ ವಿನ್ಸೆಂಟ್ ಅಟನಾಸೋಫ್ | ಎನಿಯಾಕ್ ಕಂಪ್ಯೂಟರ್ | John Vincent Atanasoff | ENIAC computer |
| ಜಾನ್ ವಿಲ್ಫ್ರೆಡ್ ಲಿನ್ನೆಟ್ | ಪ್ರತಿಕ್ರಿಯಾ ವಿಧಾನಗಳು | John Wilfred Linnett | reaction kinetics |
| ಜಾನ್ ವೆಸ್ಲೀ ಹಯಾತ್ | ಸೆಲುಲಾಯಿಡ್ ಸಂಶೋಧ | John Wesley Hyatt | invention of celluloid |
| ಜಾನ್ ಸ್ಕೇಲಿ ಎಡ್ವರ್ಡ್ ಟೌನ್‌ಸೆಂಡ್ | ಇಲೆಕ್ಟ್ರಾನ್ ಆವೇಶ | John Scaly Edward Townsend | charge of an electron |
| ಜಾನ್ ಹಾಸ್‌ಬ್ರೌಕ್ ವಾನ್ ವ್ಲೆಕ್ | ಆಧುನಿಕ ಕಾಂತಸಿದ್ಧಾಂತಗಳ ಜನಕ | John Hasbrouck Van Vleck | Father of modern magnetic theory |
| ಜಾನ್ ಹೆನ್ರಿ ಪೋಯ್ನ್‌ಟಿಂಗ್ | ಪೋಯ್ನ್‌ಟಿಂಗ್ ಸದಿಶ | John Henry Poynting | Poynting vector |
| ಜಾನ್ ಹ್ಯಾರಿಸನ್ | ಕಾಲಮಾಪಕ | John Harrison | chronometer |
| ಜಾರ್ಜಸ್ ಲೆಕ್ಲಾನ್ಶೆ | ಲೆಕ್ಲಾನ್ಶೆ ವಿದ್ಯುತ್ಕೋಶ | Georges Leclanche | Leclanche battery |
| ಜಾರ್ಜಿಯಸ್ ಅಗ್ರಿಕೋಲ | ಖನಿಜವಿಜ್ಞಾನದ ಜನಕ | Georgius Agricola | Father of Minerology |
| ಜಾರ್ಜ್ ಈಸ್ಟ್‌ಮನ್ | ಕೋಡಕ್ ಕ್ಯಾಮರಾ | George Eastman | Kodak camera |
| ಜಾರ್ಜ್ ಕೇಯ್ಲಿ | ವಾಯುಯಾನದ ಜನಕ | George Cayley | Father of aviation |
| ಜಾರ್ಜ್ ಕ್ಲಾರ್ಕ್ ಸಿಂಪ್ಸನ್ | ಪವನವಿಜ್ಞಾನದ ಸಂಶೋಧನೆಗಳು | George Clark Simpson | discoveries in meteorology |
| ಜಾರ್ಜ್ ಗೆಮೋವ್ | ಮಹಾಸ್ಪೋಟದ ಸಿದ್ಧಾಂತ | George Gamow | big-bang theory |
| ಜಾರ್ಜ್ ಗೇಬ್ರಿಯಲ್ ಸ್ಟೋಕ್ಸ್ | ಸ್ಟೋಕ್ಸ್ ನಿಯಮ | George Gabriel Stokes | Stokes’s law |
| ಜಾರ್ಜ್ ಚಾರ್ಲ್ಸ್ ಡಿ ಹೆವೆಸಿ | ಹಾಫ್ನಿಯಮ್ ಸಂಶೋಧನೆ | George Charles De Hevesy | discovery of hafnium |
| ಜಾರ್ಜ್ ಜಾನ್‌ಸ್ಟೋನ್ ಸ್ಟೋನಿ | ‘ಇಲೆಕ್ಟ್ರಾನ್’ ಪದದ ಹುಟ್ಟು | George Johnstone Stoney | introduction of term ‘electron’ |
| ಜಾರ್ಜ್ ಪೋರ್ಟರ್ | ದ್ಯುತಿ ವಿಭಜನೆ | George Porter | photolysis |
| ಜಾರ್ಜ್ ಫ್ರಾನ್ಸಿಸ್ ಫಿಟ್ಝ್‌ಗೆರಾಲ್ಡ್ | ಬೆಳಕು ಮತ್ತು ರೇಡಿಯೋ ತರಂಗಗಳು | George Francis FitzGerald | electromagnetic theory of light and radio waves |
| ಜಾರ್ಜ್ ಬಿಡ್ಡೆಲ್ ಏರಿ | ಭೂಮಿಯ ಸಾಂದ್ರತೆ | George Biddel Airy | density of Earth |
| ಜಾರ್ಜ್ ಬೂಲ್ | ಬೂಲಿಯನ್ ಬೀಜಗಣಿತ | George Boole | Boolean algebra |
| ಜಾರ್ಜ್ ವಾಲ್ಡ್ | ದೃಷ್ಟಿಯ ಜೀವರಸಾಯನ ಕ್ರಿಯೆ | George Wald | biochemical processes of vision |
| ಜಾರ್ಜ್ ವೆಲ್ಸ್ ಬೀಡಲ್ | ತಳಿವಿಜ್ಞಾನ | George Wells Beadle | genetics |
| ಜಾರ್ಜ್ ಹೋವರ್ಡ್ ಡಾರ್ವಿನ್ | ಉಬ್ಬರವಿಳಿತದ ಬಲ | George Howard Darwin | tidal force |
| ಜಿ.ಆಂಥೋನಿ | ಪರಿಷ್ಕೃತ ಬೈಸಿಕಲ್ | G.Anthoni | improved bicycle |
| ಜಿಯೋಫ್ರೀ ವಿಲ್ಕಿನ್‌ಸನ್ | ಸ್ಯಾಂಡ್‌ವಿಚ್ ಪರಮಾಣು ರಚನೆಗಳು | Geoffry Wilkinson | sandwiched atomic structure |
| ಜಿಯೋವಾನಿ ಬಟ್ಟಿಸ್ಟಾ ಅಮಿಸಿ | ಸೂಕ್ಷ್ಮದರ್ಶಕ | Giovanni Battista Amici | microscope |
| ಜೀನ್ ಅಮ್ದಾಲ್ | ಸಮಾಂತರ ಪ್ರಕ್ರಿಯೆಗಳು | Gene Amdahl | parallel processing |
| ಜೀನ್ ನಿಕೋಲಾಸ್ ಫೋರ್ಟಿನ್ | ಸಂಚಾರಿ ಪಾದರಸ ವಾಯುಭಾರಮಾಪಕ | Jean Nicholas Fortin | portable mercury borometer |
| ಜೀನ್ ಫ್ರೆಡರಿಕ್ ಜೋಲಿಯೋ | ಕೃತಕ ವಿಕಿರಣಪಟುತ್ವ | Jean Frederic Joliot | artificial radioactivity |
| ಜೀನ್ ಬರ್ನಾರ್ಡ್ ಲಿಯೋನ್ ಫೋಕಲ್ಟ್ | ಭ್ರಮಣದರ್ಶಕ | Jean Bernard Leon Foucault | gyroscope |
| ಜೀನ್ ಬೆಪಿಸ್ಟೆ ಆಂಡ್ರೆ ಡ್ಯೂಮಾಸ್ | ಪರಮಾಣು ತೂಕ | Jean Bapiste Andre Dumas | atomic weights |
| ಜೀನ್ ಬೆಪಿಸ್ಟೆ ಪೆರ್ರಿನ್ | ಪರಮಾಣು ಅಸ್ತಿತ್ವ | Jean Bapiste Perrin | existence of atoms |
| ಜೀನ್ ಲೂಯಿ ರೊಡಾಲ್ಫೆ ಅಗಸ್ಸಿಝ್ | ಜೀವವಿಜ್ಞಾನ | Jean Louis Rodolphe Agassiz | biology |
| ಜೀನ್ ಲೆ ರೋಂಡ್ ಡಿ’ಅಲೆಂಬೆರ್ಟ್ | ಯಂತ್ರವಿಜ್ಞಾನ | Jean le Rond d’Alembert | science of mechanics |
| ಜೀನ್ ಸರ್ವೇಸ್ ಸ್ಟಾಸ್ | ಪರಮಾಣು ತೂಕಗಳು | Jean Servais Stas | atomic weights |
| ಜೀನ್-ಬೆಪ್ಟಿಸ್ಟೆ ಬಯಟ್ | ಬೆಳಕಿನ ಧ್ರುವೀಕರಣ | Jean-Baptiste Biot | polarization of light |
| ಜೀನ್-ಮಾರ್ಟಿನ್ ಚಾರ್ಕೋಟ್ | ಆಧುನಿಕ ನರವಿಜ್ಞಾನ ಪ್ರವರ್ತಕ | Jean-Martin Charcot | founder of modern neurology |
| ಜೀನ್-ರಾಬರ್ಟ್ ಆರ್ಗಾಂಡ್ | ಮಿಶ್ರಸಂಖ್ಯೆಗಳು | Jean-Robert Argand | complex numbers |
| ಜುವಾನ್ ಡಿ ಲಾ ಸಿಯೆರ‍್ವಾ | ಆಟೋಗೈರೋ | Juan de la Cierva | autogyro |
| ಜೂಲಿಯಸ್ ಪ್ಲುಕರ್ | ಪ್ಲುಕರ್ ನಿರ್ದೇಶಕಗಳು | Julius Plucker | Plucker’s coordinates |
| ಜೂಲಿಯಸ್ ರಾಬರ್ಟ್ ಒಪ್ಪೆನ್‌ಹೈಮರ್ | ಕ್ವಾಂಟಮ್ ಯಂತ್ರವಿಜ್ಞಾನ | Julius Robert Oppenheimer | quantum mechanics |
| ಜೂಲಿಯಸ್ ರಾಬರ್ಟ್ ಮಾಯೆರ್ | ಶಕ್ತಿ ಸಂರಕ್ಷಣೆಯ ನಿಯಮ | Julius Robert Mayer | principle of conservation of energy |
| ಜೂಲಿಯಸ್ ಲೋಥರ್ ಮೇಯೆರ್ | ಆವರ್ತ ನಿಯಮ | Julius Lothar Meyer | periodic law |
| ಜೂಲ್ಸ್ ಆಂಟೋನ್ ಲಿಸ್ಸಾಜಸ್ | ಲಿಸ್ಸಾಜಸ್ ಆಕೃತಿಗಳು | Jules Antoine Lissajous | Lissajous figures |
| ಜೂಲ್ಸ್ ಜೀನ್ ಬಾಪ್ಟಿಸ್ಟೆ ವಿನ್ಸೆಂಟ್ ಬೋರ್ಡೆಟ್ | ಪ್ರತಿರಕ್ಷಣ ವ್ಯವಸ್ಥೆ | Jules Jean Baptiste Vincent Bordet | immunology |
| ಜೆಫ್ರಿ ಡಿ ಹೆವಿಲ್ಯಾಂಡ್ | ಜೆಟ್ ಯುದ್ಧವಿಮಾನಗಳು | Geffrey De Havilland | jet fighters |
| ಜೇಕಬ್ ವೊಲ್ಹಾರ್ಡ್ | ಕಾರ್ಬನಿಕ ಸಂಶ್ಲೇಷಣೆ | Jacob Volhard | organic synthesis |
| ಜೇಕಸ್ ಅಲೆಕ್ಸಾಂಡ್ರೇ ಸೀಸರ್ ಚಾರ್ಲ್ಸ್ | ಅನಿಲಗಳ ವ್ಯಾಕೋಚನೆ | Jacques Alexandre Cesar Charles | expansion of gasses |
| ಜೇಕಸ್ ಕಲ್ಲಟ್ | ಮುದ್ರಣ ತಂತ್ರ | Jacques Callot | printing techniques |
| ಜೇಕಸ್ ಕೋಸ್ಟೋ | ಆಕ್ವಾಲಂಗ್ ಸಾಧನ | Jacques-Yves Cousteau | invention of aqualung |
| ಜೇಕಸ್ ಬೌಕರ್ | ಶಿಲಾಯುಗದ ಮಾನವ | Jacques Boucher | stone age man |
| ಜೇಮ್ಸ್ ಆಲ್ಫ್ರೆಡ್ ವಾನ್ ಅಲೆನ್ | ವಾನ್ ಅಲೆನ್ ಪಟ್ಟೆ | James Alfred Van Allen | Van Allen belt |
| ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್‌ವೆಲ್ | ವಿದ್ಯುದಯಸ್ಕಾಂತ ತರಂಗಗಳು | James Clerk Maxwell | electromagnetic waves |
| ಜೇಮ್ಸ್ ಚಾಡ್ವಿಕ್ | ನ್ಯೂಟ್ರಾನ್ ಸಂಶೋಧನೆ | James Chadwick | discovery on neutron |
| ಜೇಮ್ಸ್ ಡ್ಯೂಯಿ ವಾಟ್ಸನ್ | ಡಿ. ಎನ್. ಎ. ರಚನೆಯ ಸಂಶೋಧನೆ | James Dewey Watson | discovery of DNA structure |
| ಜೇಮ್ಸ್ ಥಾಮ್ಸನ್ | ಮಂಜಿನ ಕರಗುವ ಬಿಂದು | James Thomson | ice melting point |
| ಜೇಮ್ಸ್ ದಿವಾರ್ | ದಿವಾರ್ ನಿರ್ವಾತ ಜಾಡಿ | James Dewar | Dewar vacuum flask |
| ಜೇಮ್ಸ್ ಪ್ರೆಸ್ಕಾಟ್ ಜೂಲ್ | ಜೂಲ್ ನಿಯಮ | James Prescott Joule | Joule’s law |
| ಜೇಮ್ಸ್ ಫ್ರಾಂಕ್ | ಕ್ವಾಂಟಮ್ ಸಿದ್ಧಾಂತ | James Frank | quantum theory |
| ಜೇಮ್ಸ್ ಬ್ರಾಡ್ಲೀ | ಬೆಳಕಿನ ವಿಪಥನ | James Bradley | aberration of light |
| ಜೇಮ್ಸ್ ಬ್ರಿಂಡ್ಲೀ | ಕಾಲುವೆ ನಿರ್ಮಾಣ | James Brindley | canal construction |
| ಜೇಮ್ಸ್ ರೈನ್‌ವಾಟರ್ | ಪರಮಾಣು ಬೀಜಕೇಂದ್ರದ ಸಂಶೋಧನೆ | James Rainwater | atomic nucleus structure |
| ಜೇಮ್ಸ್ ವಾಟ್ | ಉಗಿ-ಎಂಜಿನ್ | James Watt | steam engine |
| ಜೇಮ್ಸ್ ವಾಟ್ಸನ್ ಕ್ರೋನಿನ್ | ಕಣ ಭೌತವಿಜ್ಞಾನ | James Watson Cronin | particle physics |
| ಜೇಮ್ಸ್ ವಿಲಿಯಂ ಮೆಕ್‌ಬೈನ್ | ಕಲಿಲ ದ್ರಾವಣಗಳು | William James Mcbain | colloidal solutions |
| ಜೇಮ್ಸ್ ವ್ಹೈಟ್ ಬ್ಲಾಕ್ | ಔಷಧಗಳ ಸಂಶೋಧನೆ | James Whyte Black | development of drugs |
| ಜೇಮ್ಸ್ ಹಾರ್‌ಗ್ರೀವ್ಸ್ | ಸ್ಪಿನ್ನಿಂಗ್ ಜೆನ್ನಿ | James Hargreaves | spinning jenny |
| ಜೋಸಯ್ಯ ವಿಲ್ಲಾರ್ಡ್ ಗಿಬ್ಸ್ | ಪ್ರಾವಸ್ಥಾ ವಿದಿ | Josiah Willard Gibbs | phase rule |
| ಜೋಸೆಫ್ ಕೆನ್ಯಾನ್ | ಆಲ್ಕೋಹಾಲ್ ದ್ಯುತಿ-ಚಟುವಟಿಕೆ | Joseph Kenyon | optical activity of alcohols |
| ಜೋಸೆಫ್ ಕ್ಲಿಂಟನ್ ಡೇವಿಸನ್ | ಇಲೆಕ್ಟ್ರಾನ್‌ಗಳ ಅಧ್ಯಯನ | Joseph Clinton Davisson | wave nature of electrons |
| ಜೋಸೆಫ್ ಜಾನ್ ಥಾಮ್ಸನ್ | ಇಲೆಕ್ಟ್ರಾನ್ ಜನಕ | Joseph John Thomson | Father of electron |
| ಜೋಸೆಫ್ ನೈಸ್‌ಫೋರ್ ನೀಪ್ಸ್ | ಛಾಯಾಚಿತ್ರ ಪ್ರಕ್ರಿಯೆ | Joseph Nicephore Niepce | photographic process |
| ಜೋಸೆಫ್ ಪ್ರೀಸ್ಟ್ಲೀ | ಆಮ್ಲಜನಕದ ತಯಾರಿಕೆ | Joseph Priestley | preparation of oxygen |
| ಜೋಸೆಫ್ ಬ್ಲಾಕ್ | ಗುಪ್ತೋಷ್ಣ | Joseph Black | latent heat |
| ಜೋಸೆಫ್ ಲೂಯಿ ಗೇ-ಲುಸಾಕ್ | ಅನಿಲಗಳ ಸ್ವಭಾವಗಳು | Joseph Louis Gay-Lussac | gaseous behavior |
| ಜೋಸೆಫ್ ಲೂಯಿ ಪ್ರೌಸ್ಟ್ | ಪೌಸ್ಟ್ ನಿಯಮ | Joseph Louis Proust | Proust law |
| ಜೋಸೆಫ್ ವಾನ್ ಫ್ರಾನ್‌ಹೋಫರ್ | ಫ್ರಾನ್ ಹೋಫರ್ ರೇಖೆಗಳು | Joseph von Fraunhofer | Fraunhofer lines |
| ಜೋಸೆಫ್ ಸ್ಟೀಫನ್ | ಉಷ್ಣತೆ ಮತ್ತು ವಿಕಿರಣದ ಸಂಬಂಧಗಳು | Josef Stefan | relation between temperature and radiation |
| ಜೋಸೆಫ್ ಹೆನ್ರಿ | ವಿದ್ಯುದಯಸ್ಕಾಂತ ಸ್ವ-ಪ್ರೇರಣೆ | Joseph Henry | electromagnetic self-induction |