LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ ಸಂಪೂರ್ಣ ಪಟ್ಟಿ

ಕ್ರ.ಸಂ

ದಿನಾಂಕ

ಅತಿಥಿಗಳ ಹೆಸರು

ಕ್ಷೇತ್ರ

1 19-01-2001 ಪ್ರೊ||ಎ.ಎನ್.ಮೂರ್ತಿರಾವ್ ಸಾಹಿತ್ಯ
2 17-02-2001 ಡಾ|| ಪುಟ್ಟರಾಜ ಗವಾಯಿ ಸಂಗೀತ
3 19-03-2001 ಶ್ರೀ ಏಣಗಿ ಬಾಳಪ್ಪ ನಾಟಕ
4 21-04-2001 ಶ್ರೀ ಯು.ಎಸ್.ಕೃಷ್ಣರಾವ್ ನೃತ್ಯ
5 19-05-2001 ಡಾ|| ಎಸ್.ಕೆ.ಕರೀಂಖಾನ್ ಜಾನಪದ
6 16-06-2001 ಶ್ರೀ ಆರ್.ಕೆ.ಶ್ರೀಕಂಠನ್ ಕರ್ನಾಟಕ ¸ ಸಂಗೀತ
7 12-7-2001 ಶ್ರೀ ಆರ್.ಎಮ್.ಹಡಪದ್ ಚಿತ್ರಕಲೆ
8 18-08-2001 ಶ್ರೀ ಜಿ.ವಿ.ಅಯ್ಯರ್ ಚಲನಚಿತ್ರ
9 15-09-2001 ಡಾ|| ಎಚ್.ನರಸಿಂಹಯ್ಯ ಶಿಕ್ಷಣ
10 20-10-2001 ಶ್ರೀ ಕೆರೆಮನೆ ಶಂಭು ಹೆಗಡೆ ಯಕ್ಷಗಾನ
11 17-11-2001 ಡಾ|| ಎಚ್.ಎಲ್.ನಾಗೇಗೌಡ ಜಾನಪದ
12 15-12-2001 ಶ್ರೀ ಎನ್.ಲಕ್ಷಣರಾವ್ ಆಡಳಿತ
13 19-01-2002 ಶ್ರೀಮತಿ ಟಿ.ಸುನಂದಮ್ಮ ಸಾಹಿತ್ಯ
14 16-02-2002 ಡಾ|| ಪಾಟೀಲ ಪುಟ್ಟಪ್ಪ ಪತ್ರಿಕೋದ್ಯಮ
15 16-03-2002 ಪ್ರೋ|| ಯು.ಆರ್.ರಾವ್ ವಿಜ್ಞಾನ
16 20-04-2002 ಶ್ರೀ ನಿಟ್ಟೂರು ಶ್ರೀನಿವಾಸರಾವ್ ನ್ಯಾಯಾಂಗ
17 18-05-2002 ಸಂತ ಶ್ರೀ ¨ಭದ್ರಗಿರಿ ಅಚ್ಯುತದಾಸರು ಕೀರ್ತನೆ
18 15-06-2002 ಡಾ|| ಗಂಗೂಬಾಯಿ ಹಾನಗಲ್ ಹಿಂದೂಸ್ತಾನಿ ಸಂಗೀತ
19 20-07-2002 ಡಾ|| ಯು.ಆರ್.ಅನಂತಮೂರ್ತಿ ಸಾಹಿತ್ಯ
20 17-08-2002 ಶ್ರೀ ಜಿ.ನಾರಾಯಣ ಸ್ವಾತಂತ್ರ್ಯ ಹೋರಾಟಗಾರರು
21 21-09-2002 ಡಾ|| ಜಿ.ಎಸ್.ಶಿವರುದ್ರಪ್ಪ. ಸಾಹಿತ್ಯ
22 19-10-2002 ಡಾ|| ಚಂದ್ರಶೇಖರ್ ಕಂಬಾರ್ ನಾಟಕ
23 16-11-2002 ಪ್ರೋ|| ಎಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್ ಸಾಹಿತ್ಯ
24 21-12-2002 ಪ್ರೋ|| ಕೆ.ಎಸ್.ನಿಸಾರಅಹಮದ್ ಸಾಹಿತ್ಯ
25 18-01-2003 ಶ್ರೀಮತಿ ಬಿ. ಸರೋಜಾದೇವಿ ಚಲನಚಿತ್ರ
26 15-02-2003 ಶ್ರೀ ಮುದನೂರ ಸಂಗಣ್ಣ ಜಾನಪದ
27 15-03-2003 ಡಾ|| ಎಂ.ಚಿದಾನಂದಮೂರ್ತಿ ಸಾಹಿತ್ಯ
28 19-04-2003 ಡಾ|| ದೇ.ಜವರೇಗೌಡ ಸಾಹಿತ್ಯ
29 17-05-2003 ಶ್ರೀಮತಿ ಮಾಯಾರಾವ್ ನೃತ್ಯ
30 21-06-2003 ಶ್ರೀ ಚನ್ನವೀರ ಕಣವಿ ಸಾಹಿತ್ಯ
31 19-07-2003 ಶ್ರೀಮತಿ ಆರ್.ನಾಗರತ್ನಮ್ಮ ನಾಟಕ
32 16-08-2003 ಶ್ರೀ ಎಚ್.ಎಸ್.ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರರು
33 20-09-2003 ಡಾ|| ಎಸ್.ಎಲ್.ಭೈರಪ್ಪ ಸಾಹಿತ್ಯ
34 18-10-2003 ಡಾ|| ಡಿ.ಎಂ.ನಂಜುಡಪ್ಪ ಅರ್ಥಶಾಸ್ತ್ರಜ್ಞರು
35 15-11-2003 ಡಾ|| ಬಿ.ಸಿ.ರಾಮಚಂದ್ರಶರ್ಮ ಕವಿ
36 20-12-2003 ಶ್ರೀಮತಿ ಜಯಂತಿ ಚಲನಚಿತ್ರ
37 17-01-2004 ಶ್ರೀ ಎ.ಎಸ್.ಮೂರ್ತಿ ರಂಗಭೂಮಿ
38 21-02-2004 ಶ್ರೀ ವ್ಯಾಸರಾಯ ಬಲ್ಲಾಳ ಸಾಹಿತ್ಯ
39 20-03-2004 ಶ್ರೀ ಕಯ್ಯಾರ್ ಕಿಣ್ಣರೈ ಸಾಹಿತ್ಯ
40 17-04-2004 ಡಾ|| ಕಮಲಾ ಹಂಪನಾ ಸಾಹಿತ್ಯ
41 15-05-2004 ಪಂಡಿತ್ ಸುಧಾಕರ್ ಚತುರ್ವೇದಿ ಸ್ವಾತಂತ್ರ್ಯ ಹೋರಾಟಗಾರರು
42 19-06-2004 ಡಾ|| ಎಚ್.ಜೆ.ಲಕ್ಕಪ್ಪಗೌಡ ಸಾಹಿತ್ಯ
43 17-07-2004 ಶ್ರೀಮತಿ ಸುಭದ್ರಮ್ಮ ಮನ್ಸೂರ್ ನಾಟಕ
44 21-08-2004 ಶ್ರೀಮತಿ ಸಾ.ರಾ.ಅಬೂಬಕರ್ ಸಾಹಿತ್ಯ
45 20-09-2004 ಶ್ರೀ ಮಾರಪ್ಪಾ ಮರೆಪ್ಪ.ದಾಸರ್ ಜಾನಪದ
46 16-10-2004 ಡಾ|| ಜಿ.ಎಸ್. ಆಮೂರ್ ಸಾಹಿತ್ಯ
47 20-11-2004 ಪ್ರೊ|| ಎಸ್.ಆರ್. ರೋಹಿಡೇಕರ್ ಶಿಕ್ಷಣ
48 18-12-2004 ಶ್ರೀಮತಿ ಸುಕ್ರಿಬೊಮ್ಮಗೌಡ ಜಾನಪದ
49 11-01-2005 ಪ್ರೋ|| ಬಿ. ಷೇಕ್ ಅಲಿ ಇತಿಹಾಸ
50 19-02-2005 ಶ್ರೀ ಎಂ.ಎಸ್. ಸತ್ಯು ರಂಗ/ಸಿನಿಮಾ ನಿರ್ದೇಶಕರು
51 19-03-2005 ಮಾಸ್ಟರ್ ಹಿರಣ್ಣಯ್ಯ ರಂಗನಟರು /ನಿರ್ದೇಶಕರು
52 16-04-2005 ಶ್ರೀ ರಾ.ವಿಶ್ವೇಶ್ವರನ್ ವೀಣಾ ವಿದ್ವಾನ್
53 21-05-2005 ಶ್ರೀಮತಿ ಹರಿಣಿ ಚಲನಚಿತ್ರ
54 18-06-2005 ಡಾ|| ಎಂ.ಎಂ.ಕಲಬುರ್ಗಿ ಸಂಶೋಧಕ
55 16-07-2005 ಡಾ|| ನಿರುಪಮ ಸಾಹಿತ್ಯ
56 20-08-2005 ಡಾ|| ರಾಜೀವ್ ತಾರಾನಾಥ ಸರೋದ್ ವಾದಕ
57 17-09-2005 ಶ್ರೀ ಕೆ. ಎಸ್. ಅಶ್ವಥ್ ಚಲನಚಿತ್ರ
58 15-10-2005 ಡಾ|| ಸಿ.ಪಿ.ಕೃಷ್ಣಕುಮಾರ್ ಸಾಹಿತ್ಯ
59 19-11-2005 ಡಾ|| ಸಿ.ಆರ್.ಚಂದ್ರಶೇಖರ್ ಮನೋವೈದ್ಯ
60 17-12-2005 ಡಾ|| ಹಂ.ಪ. ನಾಗರಾಜಯ್ಯ ಸಾಹಿತ್ಯ
61 21-01-2006 ಶ್ರೀ ಎಸ್.ಜಿ. ವಾಸುದೇವ್ ಚಿತ್ರಕಲೆ
62 18-02-2006 ಶ್ರೀ ಆರ್.ಪರಮಶಿವನ್ ರಂಗಭೂಮಿ
63 18-03-2006 ಶ್ರೀ ಕೋ. ಚನ್ನಬಸಪ್ಪ ಸಾಹಿತ್ಯ
64 15-04-2006 ಶ್ರಿಮತಿ ಜಯಲಕ್ಷ್ಮೀಆಳ್ವ ನೃತ್ಯ
65 20-05-2006 ಶ್ರೀಮತಿ ಶ್ಯಾಮಲಾ.ಜಿ.ಭಾವೆ ಸಂಗೀತ
66 17-06-2006 ಶ್ರೀ ಪಂಚಾಕ್ಷರಿ ಹಿರೇಮಠ ಸಾಹಿತ್ಯ
67 15-07-2006 ಶ್ರೀ ಸಿ.ಅಶ್ವಥ್ ಸುಗಮ ಸಂಗೀತ
68 19-08-2006 ಪ್ರೋ|| ಜಿ.ಎಸ್.ಸಿದ್ಧಲಿಂಗಯ್ಯ ಸಾಹಿತ್ಯ
69 16-09-2006 ಡಾ|| ಪ್ರಭುಶಂಕರ್ ಸಾಹಿತ್ಯ
70 21-10-2006 ಶ್ರೀ ಸಾ.ಶಿ.ಮರುಳಯ್ಯ ಸಾಹಿತ್ಯ
71 18-11-2006 ಶ್ರೀ ಗುಡಿಬಂಡೆ ರಾಮಾಚಾರ್ ಗಮಕಿ
72 16-12-2006 ಶ್ರೀ ಎಚ್.ಜಿ.ಸೋಮಶೇಖರ್ರಾವ್ ಹಿರಿಯ ರಂಗಭೂಮಿ/ ಚಲನಚಿತ್ರ ಕಲಾವಿದ
73 20-01-2007 ಶ್ರೀ ಎಸ್.ಎನ್.ಚಂದ್ರಶೇಖರ್ ಹಿರಿಯ ಪತ್ರಿಕೋದ್ಯಮಿ/ ಖ್ಯಾತ ವಿಮರ್ಶಕರು
74 17-02-2007 ಶ್ರೀಮತಿ ದರೋಜಿ ಈರಮ್ಮ ಜಾನಪದ
75 17-03-2007 ಡಾ|| ಜಿ.ವೆಂಕಟಸುಬ್ಬಯ್ಯ ಖ್ಯಾತ ಭಾಷಾತಜ್ಞರು ಹಾಗೂ ಸಾಹಿತಿಗಳು
76 21-04-2007 ಶ್ರೀ ದ್ವಾರಕೀಶ್ ಸುಪ್ರಸಿದ್ಧ ಕಲಾವಿದರು ಹಾಗೂ ಚಲನಚಿತ್ರ ನಿರ್ದೇಶಕರು
77 19-05-2007 ಶ್ರೀ ಪಿ.ಬಿ.ಧುತ್ತರಗಿ ಖ್ಯಾತ ರಂಗಭೂಮಿ ಕಲಾವಿದರು ಹಾಗೂ ಕವಿಗಳು
78 16-06-2007 ಶ್ರೀ ಎನ್. ನರಸಿಂಹಯ್ಯ ಸುಪ್ರಸಿದ್ಧ ಹಿರಿಯ ಖ್ಯಾತ ಪತ್ತೆದಾರಿ ಕಾದಂಬರಿಕಾರರು
79 21-07-2007 ಶ್ರೀಮತಿ ಬಿ.ಕೆ.ಸುಮಿತ್ರ ಸುಪ್ರಸಿದ್ಧ ಸುಗಮ ಸಂಗೀತ ಹಾಗೂ ಚಲನಚಿತ್ರ ಹಿನ್ನಲೆ ಗಾಯಕಿ
80 18-08-2007 ಶ್ರೀ  ಬಿ.ವಿ. ವೈಕುಂಠರಾಜು ಸುಪ್ರಸಿದ್ಧ ಹಿರಿಯ ಖ್ಯಾತ ಪತ್ರಕರ್ತರು, ನಾಟಕಕಾರರು ಹಾಗೂ ಸಾಹಿತಿಗಳು
81 22-09-2007 ಡಾ|| ಎಂ.ಅಕಬರ್ ಅಲಿ ಸಾಹಿತ್ಯ
82 27-10-2007 ಶ್ರೀ ಹರಿಹರಪ್ರಿಯ ಸಾಹಿತ್ಯ
83 17-11-2007 ಶ್ರೀ ಗೋ.ರು.ಚನ್ನಬಸಪ್ಪ ಸಾಹಿತ್ಯ
84 15-12-2007 ಶ್ರೀ ನಾ. ಡಿಸೋಜ ಸಾಹಿತ್ಯ
85 19-01-2008 ಶ್ರೀ ಹಂಸಲೇಖ ಲೇಖಕ / ಸಂಗೀತ ನಿರ್ದೇಶಕರು
86 16-02-2008 ಡಾ|| ನರಹಳ್ಳಿ.ಬಾಲಸುಬ್ರಹಣ್ಯ ವಿಮರ್ಶೆ
87 15-03-2008 ಶ್ರೀ ಚಿರಂಜೀವಿಸಿಂಗ್ ಖ್ಯಾತ ಸಂಸ್ಕೃತಿ ಚಿಂತಕರು ಹಾಗೂ ನಿವೃತ್ತ ಸರ್ಕಾರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು
88 19-04-2008 ಡಾ|| ಶಿವಮೊಗ್ಗ ಸುಬ್ಬಣ್ಣ ಖ್ಯಾತ ಸುಗಮ ಸಂಗೀತ ಕಲಾವಿದರು ಹಾಗೂ ಸಂಸ್ಕೃತಿ ಚಿಂತಕರು
89 17-05-2008 ಡಾ|| ಎಲ್. ಬಸವರಾಜು ಹಿರಿಯ ಖ್ಯಾತ ಸಂಶೋಧಕರು
90 21-06-2008 ಡಾ|| ಸುಧಾಮೂರ್ತಿ ಸಾಹಿತಿಗಳು, ಸಮಾಜ ಸೇವಕರು
91 19-07-2008 ಪ್ರೋ|| ಎಲ್.ಎಸ್.ಶೇಷಗಿರಿರಾವ್ ಪ್ರಸಿದ್ಧ ವಿಮರ್ಶಕರು, ಚಿಂತಕರು
92 16-08-2008 ಶ್ರೀ ಸರ್ದಾರ್ ಶರಣಗೌಡ ಇನಾಮದಾರ್ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕರ್ನಾಟಕ ಏಕೀಕರಣ ಚಳುವಳಿ ನಾಯಕರು
93 20-09-2008 ಡಾ|| ಮತ್ತೂರು ಕೃಷ್ಣಮೂರ್ತಿ ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಾಜ ಚಿಂತಕರು
94 18-10-2008 ಶ್ರೀ ಶಿವರಾಜ್ ವಿ. ಪಾಟೀಲ್ ನಿವೃತ್ತ ಸರ್ವೋಚ್ಛ ನ್ಯಾಯಮೂರ್ತಿಗಳು
95 22-11-2008 ಡಾ|| ಅರವಿಂದ ಮಾಲಗತ್ತಿ ಸಾಹಿತ್ಯ
96 20-12-2008 ಶ್ರೀಮತಿ ಮಾಲತಿಶ್ರೀ, ಮೈಸೂರು ರಂಗಭೂಮಿ ಕಲಾವಿದರು
97 17-01-2009 ಡಾ|| ಎಸ್.ಕೆ.ಶಿವಕುಮಾರ್ ವಿಜ್ಞಾನ
98 21-02-2009 ಡಾ|| ಎಚ್.ಎಸ್.ವೆಂಕಟೇಶಮೂರ್ತಿ ಸಾಹಿತ್ಯ
99 21-03-2009 ಡಾ|| ಎಂ.ರಾಮಾಜೋಯಿಸ್ ಶ್ರೇಷ್ಠ ಚಿಂತಕರು ಹಾಗೂ ಮಾಜಿ ರಾಜ್ಯಪಾಲರು
100 23-05-2009 ಶ್ರೀ ಟಿ.ಎನ್.ಸಿತಾರಾಂ ಖ್ಯಾತ ಚಲನಚಿತ್ರ ಹಾಗೂ ದೂರದರ್ಶನ ಧಾರಾವಾಹಿ ನಿರ್ದೇಶಕರು
101 20-06-2009 ಶ್ರೀ ಬೆಳಗಲ್ಲು ವೀರಣ್ಣ ಜಾನಪದ ಕಲಾವಿದರು
102 18-07-2009 ಪ್ರೋ|| ಎಂ.ಆರ್.ದೊರೆಸ್ವಾಮಿ ಶಿಕ್ಷಣ ತಜ್ಞರು
103 22-08-2009 ಶ್ರೀ ರಂಜಾನ್ ದರ್ಗಾ ಸಾಹಿತ್ಯ
104 19-09-2009 ಶ್ರೀ ಎನ್.ಬಸವರಾಜ ಗುಡಗೇರಿ ರಂಗಭೂಮಿ ಕಲಾವಿದರು
105 24-10-2009 ಡಾ|| ಸರಜೂ ಕಾಟ್ಕರ್ ಸಾಹಿತಿ ಹಾಗೂ ಪತ್ರಿಕೋದ್ಯಮಿ
106 21-11-2009 ಡಾ|| ದೊಡ್ಡರಂಗೇಗೌಡ ಸಾಹಿತ್ಯ
107 19-12-2009 ಡಾ|| ಬಿ.ಎ.ವಿವೇಕರೈ ಸಾಹಿತಿ  ಹಾಗೂ ಸಂಶೋಧಕರು
108 16-01-2010 ಪ್ರೋ|| ಕೆ.ಬಿ.ಸಿದ್ಧಯ್ಯ ಸಾಹಿತಿ
109 20-02-2010 ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಚಲನಚಿತ್ರ ನಿರ್ದೇಶಕರು
110 20-03-2010 ಪ್ರೋ|| ಎನ್.ಶೆಟ್ಟರ್ ಇತಿಹಾಸ ತಜ್ಞರು ಹಾಗೂ ಸಂಶೋಧಕರು
111 17-04-2010 ಶ್ರೀ ಪ್ರಸನ್ನ ಖ್ಯಾತ ರಂಗತಜ್ಞರು
112 15-05-2010 ಶ್ರೀಮತಿ ಎಂ.ಎಸ್.ಶೀಲಾ ಸಂಗೀತ
113 19-06-2010 ಪ್ರೋ|| ಎಸ್.ಜಿ.ಸಿದ್ಧರಾಮಯ್ಯ ಸಾಹಿತ್ಯ
114 17-07-2010 ಪ್ರೋ|| ವಿ.ಜಿ.ಅಂದಾನಿ ಚಿತ್ರಕಲೆ
115 21-08-2010 ಶ್ರೀಮತಿ ರಂಗನಾಯಕಮ್ಮ ನಾಟಕ
116 18-09-2010 ಶ್ರೀ ಕುಂ.ವೀರಭದ್ರಪ್ಪ ಸಾಹಿತ್ಯ
117 20-11-2010 ಶ್ರೀಮತಿ ಉಷಾ ದಾತಾರ್ ನೃತ್ಯ
118 18-12-2010 ಶ್ರೀ ತಂಬೂರಿ ಜವರಯ್ಯ ಜಾನಪದ
119 15-01-2011 ಡಾ|| ಪಿ.ಎಸ್.ಶಂಕರ್ ವೈದ್ಯ ಸಾಹಿತ್ಯ
120 19-03-2011 ಶ್ರೀ ಕೆ.ಟಿ.ಶಿವಪ್ರಸಾದ್ ಚಿತ್ರಕಲೆ
121 23-04-2011 ಡಾ|| ಸೂರ್ಯನಾಥ ಯು.ಕಾಮತ್ ಇತಿಹಾಸ ತಜ್ಞರು
122 21-05-2011 ಶ್ರೀ ರಾಜೇಶ್ ಚಲನಚಿತ್ರ
123 18-06-2011 ಪಂಡಿತ್ ವಿನಾಯಕ.ತೊರವಿ ಹಿಂದೂಸ್ತಾನಿ ಸಂಗೀತ
124 16-07-2011 ಡಾ|| ಗಿರಡ್ಡಿ ಗೋವಿಂದರಾಜ ಸಾಹಿತ್ಯ ಮತ್ತು ವಿಮರ್ಶೆ
125 21-08-2011 ಶ್ರೀ ಲಕ್ಷ್ಮಣದಾಸ್ ಕಥಾಕೀರ್ತನೆ
126 17-09-2011 ಶ್ರೀ ಜಿ.ಎಸ್.ಜಯದೇವ್ ಸಮಾಜಸೇವೆ
127 15-10-2011 ಡಾ||ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ ಖ್ಯಾತ ಕವಿಗಳು
128 19-11-2011 ಡಾ|| ಮಲ್ಲಿಕಾ.ಘಂಟಿ ಸಾಹಿತ್ಯ
129 17-12-2011 ಶ್ರೀ ವೈ,ಕೆ. ಮುದ್ದುಕೃಷ್ಣ ಸುಗಮ ಸಂಗೀತ ಹಾಗೂ ಜಾನಪದ
130 21-01-2012 ಶ್ರೀ ಎಚ್.ಡುಂಡಿರಾಜ್ ಖ್ಯಾತ ಕವಿಗಳು
131 18-02-2012 ಡಾ|| ವಿಜಯಲಕ್ಷ್ಮೀ ಬಾಳೇಕುಂದ್ರಿ ಖ್ಯಾತ ಹೃದ್ರೋಗ ತಜ್ಞೆ
132 17-03-2012 ವಿದ್ವಾನ್ ಆರ್.ಕೆ.ಪದ್ಮನಾಭ ಸಂಗೀತ
133 21-04-2012 ಪದ್ಮಶ್ರೀ ಚಿಟ್ಟಾಣಿರಾಮಚಂದ್ರ ಹೆಗಡೆ ಯಕ್ಷಗಾನ
134 19-05-2012 ಡಾ|| ನಲ್ಲೂರು.ಪ್ರಸಾದ್ ಸಾಹಿತ್ಯ
135 16-06-2012 ಡಾ|| ಸಿ.ಚಂದ್ರಶೇಖರ್ ಚಿತ್ರಕಲೆ
136 21-07-2012 ಡಾ|| ಎಚ್.ಎಸ್.ಅನುಸೂಯಾ ಕುಲಕರ್ಣಿ ಸಂಗೀತ
137 18-08-2012 ಶ್ರೀ ವಿ.ರಾಮಮೂರ್ತಿ ನಾಟಕ
138 15-09-2012 ಶ್ರೀ ಕೆ.ಚಂದ್ರನಾಥ ಆಚಾರ್ಯ ಚಿತ್ರಕಲೆ
139 20-10-2012 ಶ್ರೀ ಕ.ವೆಂ.ರಾಜಗೋಪಾಲ ಸಾಹಿತ್ಯ
140 17-11-2012 ಡಾ|| ಬಿ.ಟಿ.ರುದ್ರೇಶ ವೈದ್ಯಕೀಯ
141 15-12-2012 ಡಾ|| ಎಲ್.ಬಿ.ಕಲಬುರ್ಗಿ
142 19-01-2013 ಶ್ರೀ ಶೇಷಾದ್ರಿ.ಎಸ್.ಕೈಪ
143 16-02-2013 ಶ್ರೀ ಸಿದ್ಧರಾಮ ಬೆಲ್ದಾಳ ಶರಣರು
144 16-03-2013 ಶ್ರೀ ನರಸಿಂಹಲು ವಡವಾಟಿ ಸಂಗೀತ
145 20-07-2013 ಶ್ರೀ ಎಸ್.ವಿ. ಶ್ರೀನಿವಾಸ್ ಸಂಗೀತ
146 21-09-2013 ಶ್ರೀ ಎಂ.ಬಿ.ಪಾಟೀಲ ಚಿತ್ರ ಕಲಾವಿದರು
147 19-10-2013 ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಸಾಹಿತ್ಯ
148 23-11-2013 ಶ್ರೀ ಕೆ.ವಿ.ಅಕ್ಷರ ರಂಗಭೂಮಿ
149 21-12-2013 ಪ್ರೋ. ಜಿ.ಕೆ.ಗೋವಿಂದರಾವ್ ರಂಗಕರ್ಮಿಗಳು
150 18-01-2014 ಶ್ರೀ ಜರಗನಹಳ್ಳಿ ಶಿವಶಂಕರ್ ಸಾಹಿತ್ಯ
151 15-02-2014 ಶ್ರೀ ಕೇಶವರೆಡ್ಡಿ ಹಂದ್ರಾಳ ಸಾಹಿತ್ಯ
152 15-03-2014 ಶ್ರೀ ಸಿ.ಬಸವಲಿಂಗಯ್ಯ ರಂಗಕರ್ಮಿಗಳು
153 26-04-2014 ಡಾ. ಹೆಚ್.ಸುದರ್ಶನ್ ಸಮಾಜ ಸೇವಕರು
154 17-05-2014 ಶ್ರೀ ವಿದ್ಯಾಭೂಷಣ ಕರ್ನಾಟಕ ಶಾಸ್ತ್ರೀಯ ಸಂಗೀತ
155 21-06-2014 ಶ್ರೀ ಯುಗಧರ್ಮ ರಾಮಣ್ಣ ಜಾನಪದ/ತತ್ವಪದಕಾರರು
156 19-07-2014 ಶ್ರೀಮತಿ ಕನಕಾಮೂರ್ತಿ ಖ್ಯಾತ ಶಿಲ್ಪಕಾರರು
157 16-08-2014 ಶ್ರೀ ಎಸ್.ಶಿವರಾಂ ಚಲನಚಿತ್ರ
158 20-09-2014 ಶ್ರೀಮತಿ ವಿಜಯಾ ರಂಗಭೂಮಿ
159 18-10-2014 ಸಾಲುಮರ ತಿಮ್ಮಕ್ಕ ಪರಿಸರ
160 15-11-2014 ಬಾನಂದೂರು ಕೆಂಪಯ್ಯ ಹಿರಿಯ ಜಾನಪದ ಗಾಯಕ
161 20-12-2014 ಪ್ರೊ ಚಂದ್ರಶೇಖರ್‍ ಪಾಟೀಲ ಸಾಹಿತಿ
162 17-01-2015 ಡಾ|| ಟಿ.ವಿ ವೆಂಕಟಚಾಲ ಶಾಸ್ತ್ರೀ ಸಂಶೋದಕರು
163 21-02-2015 ಪ್ರೊ ಅ.ರಾ ಮಿತ್ರ ಸಾಹಿತಿ
164 17-04-2015 ಡಾ|| ಎಂ ಮೋಹನ್ ಆಳ್ವಾ ವೈದ್ಯರು
165 16-05-2015 ಪ್ರೊ|| ಎಂ.ಹೆಚ್.ಕೃಷ್ಣಯ್ಯ ಸಾಹಿತಿಗಳು
166 20-06-2015 ಎಲ್.ಬಿ.ಕೆ.ಆಲ್ದಾಳ್ ರಂಗಭೂಮಿ
167 17-07-2015 ನಾಡೋಜ ಸಿದ್ಧಲಿಂಗಯ್ಯ ಸಾಹಿತಿಗಳು
168 19-09-2015 ಶ್ರೀ ಎಸ್.ಎಂ.ಜಾಮ್ ದಾರ್ ಆಡಳಿತ ತಙ್ಞರು
169 17-10-2015 ಡಾ. ಆರ್.ಟಿ.ರಮಾ ಹಿರಿಯ ರಂಗಭೂಮಿ ಕಲಾವಿದೆ/ಚಲನಚಿತ್ರ ನಟಿ
170 21-11-2015 ಬಿ.ಟಿ.ಲಲಿತಾ ನಾಯಕ್ ಹಿರಿಯ ಸಾಹಿತಿಗಳು
171 19-12-2015 ಬಿ,ಕೆ,ಎಸ್.ವರ್ಮಾ ಖ್ಯಾತ ಚಲನಚಿತ್ರ ಕಲಾವಿದರು
172 23-01-2016 ಶ್ರೀ ಮುಖ್ಯಮಂತ್ರಿ ಚಂದ್ರು ಹಿರಿಯ ಚಲನಚಿತ್ರ ಕಲಾವಿದರು
ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಮಾಜಿ)
173 20-02-2016 ಶ್ರೀ ಅಪ್ಪಗೆರೆ ತಿಮ್ಮರಾಜು ಹಿರಿಯ ಪ್ರಸಿದ್ಧ ಜಾನಪದ ಗಾಯಕರು
174 19-03-2016 ಡಾ|| ಮ.ನ.ಜವರಯ್ಯ, ಹಿರಿಯ ಸಾಹಿತಿಗಳು, ಚಿಂತಕರು
175 16-04-2016 ಎ.ಜೆ.ಸದಾಶಿವ ನಿವೃತ್ತ ನ್ಯಾಯಮೂರ್ತಿಗಳು, ಉಚ್ಛನ್ಯಾಯಾಲಯ
176 21-05-2016 ಪಂ|| ವೆಂಕಟೇಶ್ ಕುಮಾರ್ ಖ್ಯಾತ ಹಿಂದೂಸ್ಥಾನಿ ಗಾಯಕರು
177 18-06-2016 ಶ್ರೀ ಟಿ.ಎಲ್.ರಾಮಸ್ವಾಮಿ ಹಿರಿಯ ಪತ್ರಿಕಾ ಛಾಯಾಗ್ರಾಹಕರು
178 16-07-2016 ಎಂ.ಎಸ್. ಪ್ರಭಾಕರ ಹಿರಿಯ ಪತ್ರಕರ್ತಕರು
179 28-08-2016 ಹೋ. ಶ್ರೀನಿವಾಸಯ್ಯ ಸ್ವತಂತ್ರ‍್ಯ ಹೋರಾಟಗಾರರು
180 24-09-2016 ಎ.ವಿ. ಪ್ರಸನ್ನ ಗಮಕಿಗಳು
181 19-11-2016 ಲಕ್ಷ್ಮಿ ಚಂದ್ರಶೇಖರ್‌ ರಂಗಕಲಾವಿದರು
182 17-12-2016 ಬರಗೂರು ರಾಮಚಂದ್ರಪ್ಪ ಚಿಂತಕರು, ಸಾಹಿತಿಗಳು
183 21-01-2017 ವೈಜನಾಥ ಬಿರಾದಾರ ಚಲನಚಿತ್ರ ಕಲಾವಿದರು
184 18-02-2017 ಪ.ಸ. ಕುಮಾರ್‌ ಚಿತ್ರ ಕಲಾವಿದರು
185 18-03-2017 ಗರುಡಗಿರಿ ನಾಗರಾಜ್‌ ಪತ್ರಕರ್ತರು
186 22-04-2017 ನಾಗೇಶ್‌ ಹೆಗಡೆ ಪತ್ರಕರ್ತರು
187 20-05-2017 ದಿವಾಕರ್‌ ಸಾಹಿತಿಗಳು
188 17-06-2017 ಟಿ.ಆರ್‌, ಮಹಾದೇವಯ್ಯ ಸಾಹಿತಿಗಳು
189 15-07-2017 ಪಂ. ರಾಜಶೇಖರ್‌ ಮನ್ಸೂರ್‌ ಹಿಂದೂಸ್ತಾನಿ ಸಂಗೀತಗಾರರು
190 19-08-2017 ಡಾ|| ಗಿರಿಜಮ್ಮ ಸಾಹಿತಿಗಳು
191 16-09-2017 ಡಿ.ಕೆ. ಚೌಟ ಲಲಿತಕಲಾ ವಿಮರ್ಶಕರು
192 21-10-2017 ವೀರಪ್ಪ ಮೊಯಿಲಿ ಸಾಹಿತಿಗಳು
193 18-11-2017 ನಾಗಮೋಹನ್‌ದಾಸ್‌ ನಿವೃತ್ತ ನ್ಯಾಯಾಧೀಶರು
194 16-12-2017 ಎಲ್‌. ನಾರಾಯಣರೆಡ್ಡಿ ಸಾವಯವ ಕೃಷಿ ಸಾಧಕರು
195 20-01-2018 ಕೃಪಾಕರ ಸೇನಾನಿ ವನ್ಯಜೀವಿ ಛಾಯಾಗ್ರಾಹಕರು
196 17-02-2018 ಶ್ರೀನಿವಾಸ ಜಿ. ಕಪ್ಪಣ್ಣ ನಾಟಕ, ರಂಗಸಜ್ಜಿಕೆ
197 17-03-2018 ಕೆ.ನೀಲಾ ಲೇಖಕಿ, ಸಮಾಜಸೇವಕರು
198 21-04-2018 ಗಣಪತಿಭಟ್‌ ಹಣಸಗಿ ಹಿಂದೂಸ್ತಾನಿ ಗಾಯಕರು
199 19-05-2018 ಡಾ. ಅ.ನ. ಯಲ್ಲಪ್ಪರೆಡ್ಡಿ ಪರಿಸರವಾದಿ
200 23-06-2018 ಪ್ರೊ || ಸಿ. ಎನ್. ಆರ್. ರಾವ್ ವಿಜ್ಞಾನ
201 21-07-2018 ಡಾ|| ಸಿ.ಎನ್. ಮಂಜುನಾಥ್‌ ವೈದ್ಯರು
202 15-09-2018 ಶ್ರೀ ಬೇಜವಾಡ ವಿಲ್ಸನ್‌ ಮಾನವ ಹಕ್ಕುಗಳ ಹೋರಾಟಗಾರರು
203 20-10-2018 ಡಾ.ವಿಜಯಲಕ್ಷ್ಮಿದೇಶಮಾನೆ ಕ್ಯಾನ್ಸರ್ ತಜ್ಞೆ
204 17-11-2018 ಶ್ರೀ ಹೆಚ್.ಡಿ. ದೇವೇಗೌಡ ರಾಜಕಾರಣಿ
205 15-12-2018 ಡಾ. ಸಿ.ಎಸ್.ದ್ವಾರಕಾನಾಥ್ ಪ್ರಗತಿಪರ ಚಿಂತಕರು
206 16-02-2019 ಶ್ರೀಮತಿ ಮಾಲತಿ ಹೊಳ್ಳ ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಸಮಾಜ ಸೇವಕಿ
207 15-06-2019 ಡಾ. ನಾ. ಮೊಗಸಾಲೆ ವೈದ್ಯಕೀಯ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವಾನಿರತರು
208 20-07-2019 ಶ್ರೀಮತಿ ಮಾಲತಿ ಸುಧೀರ್ ವೃತ್ತಿ ನಾಟಕ ಕಂಪನಿಯ ಒಡತಿ, ಸಂಘಟಕಿ, ಕಲಾವಿದರ ಅನ್ನದಾತೆ. ಸಾಮಾಜಿಕ ಸೇವಾ ಕಾರ್ಯಕರ್ತೆ
209 17-08-2019 ಶ್ರೀ ಎಂ.ನಾಗೇಂದ್ರ ಜಾನಪದ ಗಾಯಕರು
210 21-09-2019 ಕಲ್ಮನೆ ನಂಜಪ್ಪ ಯಕ್ಷಗಾನ ಭಾಗವತರು
211 19-10-2019 ಶ್ರೀ ಸುರೇಶ ಮೂನ ಇತಿಹಾಸ ತಜ್ಞರು
212 16-11-2019 ಚಿಂದೋಡಿ ಶ್ರೀಕಂಠೇಶ್ ನಟ, ನಿರ್ದೇಶಕ, ನಾಟಕಕಾರ, ಸಂಘಟಕ