LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಸಾಹಿತಿಗಳು

ವೀರಪ್ಪ ಮೊಯಿಲಿ

ಸಾಹತಿ ಹಾಗೂ ಹಿರಿಯ ರಾಜಕೀಯ ದುರೀಣರು, ಕರ್ನಾಟಕ ಮುಖ್ಯಮಂತ್ರಿಗಳಾಗಿ ರಾಜ್ಯದ ಸಚಿವರಾಗಿ ಹಲವು ಖಾತೆಗಳ ನಿರ್ವಹಣೆ ಮಾಡಿದ್ದಾರೆ. ಕೇಂದ್ರ ಸಚಿವರಾಗಿ ಮಹತ್ವದ ಖಾತೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
‘ಶ್ರೀ ರಾಮಾಯಣ ಮಹಾನ್ವೇಷಣಂ’ ಮಹತ್ವದ ಕೃತಿ ರಚನೆ. ಹಲವು ಭಾಷೆಗಳಿಗೆ ಅನುವಾದ. ಪ್ರತಿಷ್ಠಿತ ಮೂರ್ತಿದೇವಿ ಪ್ರಶಸ್ತಿ ಹಾಗೂ ಸರಸ್ವತಿ ಸಮ್ಮಾನ್ ಗೌರವ. ಮಹಾಭಾರತ ಆಧರಿಸಿ ‘ಸಿರಿಮುಡಿ’ಗೆ ಪ್ರಶಸಂಸೆ.
ಯಕ್ಷಗಾನದಲ್ಲಿ ತೀವ್ರ ಆಸಕ್ತಿ ಸುಳಿಗಾಳಿ, ಸಾಗರದೀಪ, ಕೊಟ್ಟ, ತೆಂಬರೆ ಚಲನಚಿತ್ರವಾದ ಕೃತಿಗಳು. ಪತ್ನ ಮಾಲತಿ ಮೊಯಿಲಿ ಅವರೊಮದಿಗೆ ‘ಜೊತೆಯಾಗಿ ನಡೆಯೋಣ’ ಎಂಬ ವಿಶೇಷ ಕವಿತಾ ಪ್ರಯೋಗ.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *