LOADING

ಹುಡುಕಲು ಟೈಪ್ ಮಾಡಿ

ನಾಟಕ ಮನೆಯಂಗಳದಲ್ಲಿ ಮಾತುಕತೆ

ಶ್ರೀ ಏಣಗಿ ಬಾಳಪ್ಪ

ನಾಟ್ಯಭೂಷಣ ಏಣಗಿ ಬಾಳಪ್ಪನವರು ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬ ನಾಣ್ನುಡಿಗೆ ಅನ್ವರ್ಥನಾಮ ಶ್ರೀ ಏಣಗಿ ಬಾಳಪ್ಪ ಅವರು.
ತಮ್ಮ ೮ನೆಯ ವಯಸ್ಸಿನಲ್ಲಿಯೇ ರಂಗಭೂಮಿ ಪ್ರವೇಶಿಸಿ, ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ, ಕಂಪನಿ ಮಾಲೀಕರಾಗಿ, ಜನಪರ ಸಂವೇದನಾಶೀಲ ಕಲಾವಿದರಾಗಿ ರಂಗಭೂಮಿ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅದಮ್ಯ ಚೇತನ.
೮೨ರ ಇಳಿವಯಸ್ಸಿನಲ್ಲಿಯೂ ಕಲೆ ಹಾಗೂ ಸಮಾಜ ಸೇವೆಗಾಗಿ ದುಡಿಯುತ್ತಿರುವ ಶ್ರೀ ಏಣಗಿ ಬಾಳಪ್ಪನವರನ್ನು ಅರಸಿಕೊಂಡು ಬಂದ ಪ್ರಶಸ್ತಿ-ಪುರಸ್ಕಾರಗಳು ಹಲವು.
ಇವರು ಮಾರ್ಚ್ ತಿಂಗಳ ಹೆಮ್ಮೆಯ ಕನ್ನಡ ಭವನದ ತಿಂಗಳ ಅತಿಥಿ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *