ಗುರುಶಿಷ್ಯರ ತತ್ವಪದಗಳು

ಗುರುಶಿಷ್ಯರ ತತ್ವಪದಗಳು

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಗುರುಶಿಷ್ಯರ ತತ್ವಪದಗಳು ಡಾ. ವಿಜಯಶ್ರೀ ಸಬರದ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಅಕಾಡೆಮಿ
ಪುಟ ಸಂಖ್ಯೆ 69

Download  View 

   ಎಲ್ಲಿಹಾನ ದೇವನು | ಎಲ್ಲಿ ಹಾನ | ಈ ದೇಹದ ಗವಿಯೋಳು ಐದಾನ | ನರರಿಗೆ ನರನು ಆಗ್ಯಾನು ಬಲ್ಲಂಥ ಜ್ಞಾನಿಗೆ ಶಿವನಾಗ್ಯಾನ | ಆರುಮಂದಿ ಒಡಲೋಳು ಐದ್ಯಾನ | ಒಂಭತ್ತು ಬಾಗಿಲೋಳು ನಿಂತಾನ |