ಈ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸೇರಿದಂತಹ ವೇದಿಕೆಯ ಮೇಲಿನ ಎಲ್ಲ ಮಹನಿಯರೆ, ಎಲ್ಲ ವಿದ್ವಾಂಸರೆ, ಕಲಾ ಬಂಧು - ಭಗಿನಿಯರೆ, ಪತ್ರಿಕಾ ಹಾಗೂ ಪ್ರಸಾರ ಮಾಧ್ಯಮದವರೆ, ಎಲ್ಲಕ್ಕಿಂತ ಹೆಚ್ಚಾಗಿ ಈ ಸನ್ನಿವೇಶದಲ್ಲಿ ಒಂದು ಸಾರಸ್ವತ ಆವರಣದಲ್ಲಿ ಸೇರುವಂಥ ಅವಕಾಶವನ್ನು ಮಾಡಿಕೊಟ್ಟ ಭವ್ಯ ಚೇತನವಾದಂತಹ ದಿ. ಗದ್ದಗಿಮಠ ಮಹಾ ಚೇತನಕ್ಕೆ ನನ್ನ ವಂದನೆಗಳು. |