ಜನಪದ ಅಡುಗೆ ಉದ್ಯಮೀಕರಣ

ಜನಪದ ಅಡುಗೆ ಉದ್ಯಮೀಕರಣ

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಜನಪದ ಅಡುಗೆ ಉದ್ಯಮೀಕರಣ ಡಾ. ಹಂಪನಹಳ್ಳಿ ತಿಮ್ಮೇಗೌಡ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 119

Download  View 

   ನಾನು ಮಂಡಿಸುತ್ತಿರುವ ವಿಚಾರಗಳು "ಜನಪದ ಅಡುಗೆ ಮತ್ತು ಔದ್ಯಮೀಕರಣ" ಎಂಬ ವಿಷಯದ ಬಗೆಗಿನ ವಿಚಾರ ಸಂಕಿರಣದ ಪ್ರಾಸ್ತಾವಿಕ ನುಡಿಗಳಾದ್ದರಿಂದ ವಿಷಯದ ಕುರಿತಂತೆ ನಿರ್ದಿಷ್ಟ ನಿಲುವು ತಳೆಯುವ ಬದಲು, ಅದಕ್ಕೆ ಸಂಬಂಧಿಸಿದ ಸಾಧ್ಯಾಸಾಧ್ಯತೆಗಳು ಹಾಗೂ ಪರವಿರೋಧಗಳ ಸ್ಥೂಲ ಚಿತ್ರಣ ಮಾತ್ರ ನೀಡುತ್ತಿದ್ದೇನೆ.