ಮೂಡಲ ವೈಭವ

ಮೂಡಲ ವೈಭವ

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಮೂಡಲ ವೈಭವ ಡಾ. ಜಿ. ಆರ್‌. ತಿಪ್ಪೇಸ್ವಾಮಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 90

Download  View 

   ತೇರಹಳ್ಳಿ ಎಂಬುದು ಕೋಲಾರದ 'ಅಂತರಗಂಗೆ' ಬೆಟ್ಟದ ಮೇಲೆ ಇರುವ ಒಂದು ಹಳ್ಳಿ. ಈ ಬೆಟ್ಟಕ್ಕೆ ಹಿಂದಿನ ಕಾಲದಿಂದಲೂ 'ಶತಶೃಂಗ ಪರ್ವತ'ವೆಂತಲೂ ಹೆಸರು ಬಂದಿದೆ. ಮಹಾಭಾರತದಲ್ಲಿ ಶತಶೃಂಗ ಪರ್ವತವು ಪಾಂಡವ ಜನ್ಮಭೂಮಿ ಎಂದೇ ಪ್ರಸಿದ್ಧವಾಗಿದೆ. ಕೋಲಾರದ ಶತಶೃಂಗ ಪರ್ವತದ ಸುತ್ತ ಮುತ್ತ ಪಾಂಡವರ ಕತೆಗಳು ಕೇಳಿಬರುತ್ತವೆ.