ನಮ್ಮ ಸುತ್ತಿನ ಜನಪದ ಕಥನಗೀತೆಗಳು

ನಮ್ಮ ಸುತ್ತಿನ ಜನಪದ ಕಥನಗೀತೆಗಳು

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ನಮ್ಮ ಸುತ್ತಿನ ಜನಪದ ಕಥನಗೀತೆಗಳು ಜಯಲಕ್ಷೀ ಸೀತಾಪುರ
ಕೃತಿಯ ಹಕ್ಕುಸ್ವಾಮ್ಯ ಜಾನಪದ ಅಕಾಡೆಮಿ
ಪುಟ ಸಂಖ್ಯೆ 176

Download  View 

   ನಾದೀನಿ ನಾಗಮ್ಮ ಕೇಳ್ಯಾಕೆ ಅತ್ಗೇಯ ಅತ್ತೀಗೆ ಅತ್ತಿಗೆ ಮಖವ್ಯಾಕೆ ಸಪ್ಪಾಗೆ ಅದೇನಂಥ ಹೇಳೀರಿ ಮುತ್ನಾಗೆ ಕೇಳ್ಯಾಕೆ ನಾದೀನಿಯು ಬಸ್ರಿಯ ಬಯಕೆಯ ಅತ್ತೀಗೆ ಅತ್ತೀಗೆ ಹೊನ್ನಮ್ಮ ಈ ನುಡಿಗೆ