ವೃತ್ತಿರಂಗದ ಮಹತ್ತರ ನಾಟಕಗಳು

ವೃತ್ತಿರಂಗದ ಮಹತ್ತರ ನಾಟಕಗಳು

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ವೃತ್ತಿರಂಗದ ಮಹತ್ತರ ನಾಟಕಗಳು ಡಾ. ರಾಮಕೃಷ್ಣ ಮರಾಠೆ, ಗುಡಿಹಳ್ಳಿ ನಾಗರಾಜ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 406

Download  View 

   ಎಲೈ, ಕನ್ನಡ ಭಾಷೆಯ ಅಭಿಮಾನಿಗಳಿರಾ! ತಮ್ಮ ಕಾಲದ ಸುಧಾರಣೆಗೆ ಸರಿಯಾಗಿ ನಮ್ಮ ಪೂರ್ವಜರು ಜೈಮಿನಿ ಭಾರತ, ರಾಮಾಯಣ, ಭಾಗವತ ಮುಂತಾದ ಅನೇಕ (ಕನ್ನಡ) ಪದ್ಯ ಗ್ರಂಥಗಳಂನು ರಚಿಶಿ ಕೀರ್ತಿವಂತರಾದರು. ಈಗಿನ ನಾವು ಅಂಥವರ ವಂಶದವರೇ ಆಗಿದ್ದರೂ ನಮ್ಮನ್ನು ಏನು ಮಾಡಬೇಕು? ಹುಲಿಯ ವಂಶದಲ್ಲಿ ನರಿಗಳು ಹುಟ್ಟಿದಂತೆ ನಮ್ಮ ಅವಸ್ಥೆ ಆಗಿದೆ.