ಕಾಸರಗೋಡು ಜಿಲ್ಲಾ ರಂಗಮಾಹಿತಿ

ಕಾಸರಗೋಡು ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಕಾಸರಗೋಡು ಜಿಲ್ಲಾ ರಂಗಮಾಹಿತಿ ಡಾ. ಎಚ್‌. ಎಂ. ಕುಮಾರಸ್ವಾಮಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 165

Download  View 

   ಸುಳ್ಯ ತಾಲ್ಲೂಕು ಎಂಬುದು ಕರಾವಳಿ ಕರ್ನಾಟಕದ ಒಂದು ಮಲೆನಾಡು ಪ್ರದೇಶ. ಈ ಭಾಗವು ಯಕ್ಷಗಾನದ ರಂಗಸ್ಥಳವೇ ಆಗಿದ್ದು ಕರಾವಳಿಯ ಎಲ್ಲಾ ಜನಪದೀಯ ಕಲಾ ಪ್ರಕಾರಗಳ ಜೊತೆಗೆ ಈ ಭಾಗದ ಕೆಲವು ವಿಶಿಷ್ಟ ಜಾನಪದ ಪ್ರಕಾರಗಳು ಮೇಳವಿಸಿಕೊಂಡು ವಿಶಿಷ್ಟ ಛಾಪನ್ನು ಮೂಡಿಸಿವೆ.