ಹಾವೇರಿ ಜಿಲ್ಲಾ ರಂಗಮಾಹಿತಿ

ಹಾವೇರಿ ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಹಾವೇರಿ ಜಿಲ್ಲಾ ರಂಗಮಾಹಿತಿ ಸತೀಶ ಕುಲಕರ್ಣಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 153

Download  View 

   ಕರ್ನಾಟಕ ನಾಟಕ ಅಕಾಡೆಮಿಯ ಮಹತ್ವದ್ದೆನ್ನಬಹುದಾದ 'ಜಿಲ್ಲಾ ರಂಗಭೂಮಿ ಮಾಹಿತಿ ಕೈಪಿಡಿ' ಯೋಜನೆಗೆ ಹಾವೇರಿ ಜಿಲ್ಲೆಯ ಮಾಹಿತಿಯೂ ಸೇರ್ಪಡೆಯಾಗಿತ್ತಿರುವುದು, ರಂಗಭೂಮಿಯ ಒಟ್ಟು ಇತಿಹಾಸದ ದೃಷ್ಟಿಯಿಂದ ಮಹತ್ವದ್ದೆಂದು ತಿಳಿದಿರುವೆ. ಜಿಲ್ಲಾ ರಂಗಭೂಮಿಯ ಮಾಹಿತಿಯ ಜೊತೆಗೆ, ಅದರ ಇತಿಹಾಸದ ಪರಿಚಯವೂ ಆಗುವಂತಾಗಬೇಕು.