ಹಾಸನ ಜಿಲ್ಲಾ ರಂಗಮಾಹಿತಿ

ಹಾಸನ ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಹಾಸನ ಜಿಲ್ಲಾ ರಂಗಮಾಹಿತಿ ಡಾ. ಚಂದ್ರು ಕಾಳೇನಹಳ್ಳಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 53

Download  View 

   ಹಾಸನ ಜಿಲ್ಲೆ ಭೌಗೋಳಿಕವಾಗಿ ಮೂರು ಭಿನ್ನ ವಾತಾವರಣದ ಜಿಲ್ಲೆ. ಪಶ್ಚಿಮಕ್ಕೆ ಘಟ್ಟಗಳಿಗೆ ಆತಿಕೊಂಡಂತಿರುವ ಮಲೆನಾಡು, ಪೂರ್ವಕ್ಕೆ ವ್ಯಾಪಿಸಿರುವ ಅರೆಮಲೆನಾಡು ಮತ್ತು ಬಯಲುನಾಡು. ಅತ್ತ ಮಲೆನಾಡಿಗೆ ಧಾರಾಕಾರವಾಗಿ ಬೀಳುವ ಮಳೆ. ಬಯಲು ನಾಡಲ್ಲಿ ಬೆಳೆ ಇಲ್ಲದೆ ಹಪಹಪಿಸುವ ಬಯಲು ಸೀಮೆಯ ಜನ. ಜಿಲ್ಲೆಯ ವಿಶಿಷ್ಟ ಮಣ್ಣಿನ ರಚನೆಯಿಂದಾಗಿ ಆಹಾರ, ಬೆಳೆಗಳ, ವಾಣಿಜ್ಯ ಬೆಳೆಗಳ ತವರು.