ದಾವಣಗೆರೆ ಜಿಲ್ಲಾ ರಂಗಮಾಹಿತಿ

ದಾವಣಗೆರೆ ಜಿಲ್ಲಾ ರಂಗಮಾಹಿತಿ

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ದಾವಣಗೆರೆ ಜಿಲ್ಲಾ ರಂಗಮಾಹಿತಿ ಮಲ್ಲಿಕಾರ್ಜುನ ಕಡಕೋಳ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 127

Download  View 

   ದಾವಣಗೆರೆಯೆಂಬ ಕನ್ನಡನಾಡಿನ ಹೃದಯಭೂಮಿ ವೃತ್ತಿರಂಗಭೂಮಿಗಾಗಿ ಕಳಕಳಿಯ ಕೆಲಸವನ್ನು ಬಲು ಹಿಂದಿನಿಂದಲೇ ಮಾಡುತ್ತಾ ಬಂದಿದೆ. ಈ ಊರಿನಲ್ಲಿ ವೃತ್ತಿ ನಾಟಕ ಕಂಪನಿ ಹುಟ್ಟುವ ಮುನ್ನವೇ ವೃತ್ತಿನಾಟಕಗಳು ವೈಭವದಿಂದ ಮೆರೆದಿವೆ. ಕೋಲ ಶಾಂತಪ್ಪನವರಂತಹ ಕವಿಗಳು ವೃತ್ತಿ ರಂಗಭೂಮಿಯ ಮೊಟ್ಟಮೊದಲ ಸಾಮಾಜಿಕ ನಾಟಕಕಾರರು ಎಂಬುದು ದಾವಣಗೆರೆಯ ದೊಡ್ಡ ಹೆಮ್ಮೆಯ ವಿಚಾರ.