ಸಂಜೀವಪ್ಪ ಗಬ್ಬೂರ

ಸಂಜೀವಪ್ಪ ಗಬ್ಬೂರ

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಸಂಜೀವಪ್ಪ ಗಬ್ಬೂರ ರಮೇಶ ಗಬ್ಬೂರ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 85

Download  View 

   ಗಬ್ಬೂರು ಒಂದು ಇತಿಹಾಸ ಪ್ರಸಿದ್ಧ ನಗರ. ಅದು ಕಲೆ, ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೆ ಹೆಸರಾದ ಊರು. ಸಂಸ್ಕೃತಿ ಮತ್ತು ಕಲೆಯನ್ನು ಪರಂಪರೆಯಿಂದ ಪರಂಪರೆಗೆ ಸಾಗಿಸಿಕೊಂಡು ಬಂದ ಅನೇಕ ವ್ಯಕ್ತಿಗಳು ಬಾಳಿ ಬದುಕಿದ ನೆಲ. ಅಲ್ಲಿನ ಮಣ್ಣು ಚಿನ್ನವೆಂದ ಮೇಲೆ ಕೇಳಬೇಕೆ? ಅದೊಂದು ನಿಜಕ್ಕೂ ಸಂಪದ್ಭರಿತ ನಾಡು. ಆ ಊರಲ್ಲಿ ಹುಟ್ಟಿದ ಪ್ರತಿ ಜೀವಿಯೂ ಕಲೆಯನ್ನು ರೆಕ್ಕೆಗಳಂತೆ ಅಂಟಿಸಿಕೊಂಡು ಹುಟ್ಟಿ, ಸಾಂಸ್ಕೃತಿಕ ಲೋಕದಲ್ಲಿ ಹೆಸರಾಗಿಸಿದ ನೆನಪುಗಳು ಸ್ಮರಣೀಯ.