ಬಿ. ಆರ್‌. ಅರಿಷಿಣಗೋಡಿ

ಬಿ. ಆರ್‌. ಅರಿಷಿಣಗೋಡಿ

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಬಿ. ಆರ್‌. ಅರಿಷಿಣಗೋಡಿ ಡಾ. ರಾಮಕೃಷ್ಣ ಮರಾಠೆ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 81

Download  View 

Epub  Text 

   ರಂಗಭೂಮಿಯ ಚರಿತ್ರೆಯೇ ಹಾಗೆ. ಬರೆದಷ್ಟೂ ಅದರಿಂದ ಹೊರಗುಳಿಯುವ ವಿಷಯವೇ ಬಹಳ. ಕನ್ನಡ ರಂಗಭೂಮಿಯ ಕುರಿತು ಸಾಕಷ್ಟು ಅಧ್ಯಯನ ನಡೆದಿದೆ. ಅಷ್ಟಿಷ್ಟು ಚರಿತ್ರೆ ಗ್ರಂಥಗಳೂ ಪ್ರಕಟವಾಗಿವೆ. ಅವನ್ನೆಲ್ಲ ನೋಡಿದಾಗ ಅಷ್ಟೇನೂ ತೃಪ್ತಿಯೆನಿಸುವುದಿಲ್ಲ. ಇನ್ನೂ ಬರೆಯಬೇಕಾದದ್ದು ಬಹಳವಿದೆ ಎನಿಸುತ್ತದೆ. ಬಹುಶಃ ರಂಗಭೂಮಿಯ ಸ್ವರೂಪವೇ ಅಂಥದ್ದು. ಅದರ ಚರಿತ್ರೆ ಬರೆಯುವುದು ಎಂದರೆ ಬಯಲಿಗೆ ಆಲಯ ಕಟ್ಟಿದಂತೆಯೇ.