ಪ್ರಮೀಳಾ ಗುಡೂರು

ಪ್ರಮೀಳಾ ಗುಡೂರು

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಪ್ರಮೀಳಾ ಗುಡೂರು ಡಾ. ಮುರ್ತುಜಾ ಬ. ಒಂಟಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 95

Download  View 

   ಸೌಂದರ್ಯಪ್ರಿಯನೂ ಕಲಾಪ್ರೇಮಿಯೂ ಆದ ಮಾನವನು ತನ್ನ ಸಂತೋಷಕ್ಕಾಗಿ ಹಲವಾರು ಕಲೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಅವನಿಂದ ಹುಟ್ಟಿಕೊಂಡ ಅರವತ್ತ್ನಾಲ್ಕು ಕಲೆಗಳಲ್ಲಿ 'ನಾಟಕ'ವೂ ಒಂದು. ಸಾಹಿತ್ಯದ ಪ್ರಕಾರಗಳಲ್ಲಿ ಒಂದಾದ ನಾಟಕವು ಇತರ ಸಾಹಿತ್ಯ ರೂಪಗಳಿಗಿಂತ ಭಿನ್ನವೂ ಜನಪ್ರಿಯವೂ ಆದುದು. ನಾಟಕ ಅತ್ಯಂತ ಪ್ರಭಾವಶಾಲಿಯಾದ, ಪರಿಣಾಮಕಾರಿಯಾದ ಸಂಕೀರ್ಣ ಕಲೆ ಎನಿಸಿದೆ.