ಕಂಚಿಕೇರಿ ಶಿವಣ್ಣ

ಕಂಚಿಕೇರಿ ಶಿವಣ್ಣ

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಕಂಚಿಕೇರಿ ಶಿವಣ್ಣ ಮಲ್ಲಿಕಾರ್ಜುನ ಕಡಕೋಳ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 90

Download  View 

Epub  Text 

   ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ದಾವಣಗೆರೆಗೆ ವಿಶೇಷ ಸ್ಥಾನಮಾನ. ಈ ಊರಿನ ಟಿ.ಎ. ಕೋಲಶಾಂತಪ್ಪ ಕನ್ನಡದ ಪ್ರಥಮ ಸಾಮಾಜಿಕ ನಾಟಕಕಾರ. ಸಮಾಜಶಾಸ್ತ್ರೀಯ ನೆಲೆಗಟ್ಟಿನ ಅವಿಭಕ್ತ ಕುಟುಂಬಪ್ರೀತಿ, ದೇಶಭಕ್ತಿ, ಆದರ್ಶಪ್ರಾಯ ಬದುಕು, ರೋಲ್‌ ಮಾಡೆಲ್‌ ವ್ಯಕ್ತಿತ್ವ ಇಂತಹ ಅನೇಕ ಗಟ್ಟಿಮುಟ್ಟಾದ ನೀತಿ, ವಸ್ತು, ವೈವಿಧ್ಯಮಯ ನಾಟಕಗಳನ್ನು ರಚಿಸಿದ ಕೀರ್ತಿ ಕೋಲ ಶಾಂತಪ್ಪನವರದು.