ಎಸ್‌. ಎಮ್‌. ಖೇಡಗಿ

ಎಸ್‌. ಎಮ್‌. ಖೇಡಗಿ

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಎಸ್‌. ಎಮ್‌. ಖೇಡಗಿ ಪ್ರೊ. ಎ. ಎಲ್‌. ನಾಗೂರ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 81

Download  View 

Epub  Text 

   ಬಂಗಾಳದಲ್ಲಿ ಪಾಶ್ಚಾತ್ಯ ಮಾದರಿಯ ರಂಗಭೂಮಿಯ ಜನಪ್ರಿಯತೆಯನ್ನು ಕಂಡುಕೊಂಡ ಪಾರ್ಸಿಗಳು ಇದನ್ನೊಂದು ಲಾಭದಾಯಕ ಉದ್ದಿಮೆಯಾಗಿ ಮಾಡಿಕೊಳ್ಳುವ ಸಲುವಾಗಿ ವೃತ್ತಿ ರಂಗಭೂಮಿಯನ್ನು ಮರಾಠಿ ಸೀಮೆಯಲ್ಲಿ ಹುಟ್ಟುಹಾಕಿದರು. ಮರಾಠಿ ವೃತ್ತಿ ನಾಟಕಗಳು ಕನ್ನಡ ಸೀಮೆಗಳಲ್ಲೂ ಪ್ರಯೋಗಗೊಂಡವು. ಮರಾಠಿ ನೆಲದ ಕಿರ್ಲೋಸ್ಕರ ನಾಟಕ ಮಂಡಳಿ, ಗಜಾನನ ನಾಟಕ ಮಂಡಳಿಗಳು ಬಿಜಾಪುರ ಜಿಲ್ಲೆಯಲ್ಲಿ ಮರಾಠಿ ನಾಟಕಗಳ ಪ್ರದರ್ಶನ ನಡೆಸಿ ಬಹಳಷ್ಟು ಕ್ರಾಂತಿ ಮಾಡಿವೆ.