ಸಿರಿ ಕನ್ನಡ (೯- ತರಗತಿ)

ಸಿರಿ ಕನ್ನಡ (೯- ತರಗತಿ)

ಪುಸ್ತಕ ವಿವರ
ಪುಸ್ತಕದ ಹೆಸರುಲೇಖಕರ ಹೆಸರು
ಸಿರಿ ಕನ್ನಡ (೯- ತರಗತಿ) ಪ್ರೊ.ಜಿ.ಎಸ್‌.ಮುಡಂಬಡಿತ್ತಾಯ
ಮುಖ್ಯ ಸಂಪಾದಕರು ಕರ್ನಾಟಕ ಪಠ್ಯಪುಸ್ತಕ ಸಂಘ (ರಿ.)
ಪುಟ ಸಂಖ್ಯೆ 176

Download  View 

ಪಾಠಾನುಕ್ರಮಣಿಕೆ

ಸಂಖ್ಯೆ ಗದ್ಯಪಾಠಗಳು
ಪುಟ ಸಂಖ್ಯೆ
1

ಪಂಥಾಹ್ವಾನ [ಹಳಗನ್ನಡ] - ಶಿವಕೋಟ್ಯಾಚಾರ್ಯ

1
2 ಪ್ರಾಮಾಣಿಕತೆ [ಸಣ್ಣಕತೆ] - ಸಾರಾ ಅಬೂಬಕ್ಕರ್ 11
3 ಬೆಡಗಿನ ತಾಣ ಜಯಪುರ [ಪ್ರವಾಸ ಕಥನ] - ಶಿವರಾಮ ಕಾರಂತ 20
4

ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ [ವ್ಯಕ್ತಿಚಿತ್ರ] - ಸಂಗ್ರಹ

30
5

ಸಮಾಗಮ [ಅನುವಾದಿತ ನಾಟಕ]-ಮೂಲ : ಭಾಸ

ಕನ್ನಡಕ್ಕೆ : ಸಂಪನ್ಮೂಲ- ಸಂಪಾದನೆ – ಸಂಗ್ರಹ

40
6

ಹರಲೀಲೆ [ನಡುಗನ್ನಡ] - ಹರಿಹರ

54
 7 ಇತಿಹಾಸದ ಚಕ್ಕಡಿ [ಆತ್ಮಕಥನ] - ಅರವಿಂದ ಮಾಲಗತ್ತಿ 68
8

ಅಚ್ಚರಿಯ ಜೀವಿ ಇಂಬಳ [ವೈಜ್ಞಾನಿಕ ಪ್ರಬಂಧ] - ಸತ್ಯನಾರಾಯಣ ಭಟ್. ಪಿ.

76
9 ಜನಪದ ಕಲೆಗಳ ವೈಭವ [ಜಾನಪದ] - ಸಂಗ್ರಹ 85
ಪದ್ಯಪಾಠಗಳು
1 ಬಲಿಯನಿತ್ತೊಡೆ ಮುನಿವೆಂ [ಹಳಗನ್ನಡ (ಕಂದ)] – ಜನ್ನ 97
2 ರಮ್ಯಸೃಷ್ಟಿ [ಆಧುನಿಕ] ಮಧುರ ಚೆನ್ನ 106
3

ಹೊಸ ಹಾಡು [ನವೋದಯ] – ಕಯ್ಯಾರ ಕಿಞ್ಞಣ್ಣ ರೈ

113
4 ಸಿರಿಯನಿನ್ನೇನ ಬಣ್ಣಿಪೆನು [ನಡುಗನ್ನಡ (ಸಾಂಗತ್ಯ)] – ರತ್ನಾಕರವರ್ಣಿ 118
5

ಸಾರ್ಥಕ ರಕ್ಷಣೆ [ಆಧುನಿಕ] - ಶ್ರೀವಾದಿರಾಜ, ಶಿಶುನಾಳಷರೀಫ

125
6 ಕಾವ್ಯ ಸಂಗಮ [ಹರಿಶ್ಚಂದ್ರ ಕಾವ್ಯ (ವಾರ್ಧಕ ಷಟ್ಪದಿ)], - ಸಂಪೂರ್ಣ ದೇವೀಮಹಾತ್ಮೆ [ಭಾಮಿನಿ ಷಟ್ಪದಿ]–ರಾಘವಾಂಕ, ಸತ್ಯವಿಠಲ 133
ಪೋಷಕ ಅಧ್ಯಯನ
1 ಪ್ರಜಾನಿಷ್ಠ [ಕಾದಂಬರಿ] - ಸಾ. ಶಿ. ಮರುಳಯ್ಯ 148
2 ಭೂಮಿಗಿಳಿದ ಬೃಹಸ್ಪತಿ - [ನಾಟಕ] - ಕಾರ್ಕಡ ರಾಮಚಂದ್ರ ಉಡುಪ 151
3 ಪ್ರಜ್ಞಾಪತಿ - [ಭಾವಗೀತೆ] - ಬಿ. ಎ. ಸನದಿ 156
4 ಮಹಿಳೆ ಮತ್ತು ಶಿಕ್ಷಣ – [ವೈಚಾರಿಕ] - ಸಬಿಹಾ ಭೂಮಿಗೌಡ 158
5 ಪುಟ್ಟಹಕ್ಕಿ – [ಗಜಲ್] - ಜಂಬಣ್ಣ ಅಮರಚಿಂತ 161
  ಪಠ್ಯಾಧಾರಿತ ಪದಕೋಶ 162

 

ಸಂಬಂಧಿತ ಪುಸ್ತಕಗಳು

 </p

ಕಣಜ ಯೋಜನೆಯ ಅಧಿಕೃತ ವಿಳಾಸ:

ಕೃತಿಸ್ವಾಮ್ಯ 2016 - 2017 e-ಪುಸ್ತಕ | ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ |
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, e-ಕನ್ನಡ ವಿಭಾಗ, ಮೊದಲನೆಯ ಮಹಡಿ, ಕನ್ನಡ ಭವನ ಜಯಚಾಮರಾಜೇಂದ್ರ ಒಡೆಯರ್ ರಸ್ತೆ,
ಬೆಂಗಳೂರು- 560 002 ದೂರವಾಣಿ: 080-22227478 /22212487, ಮಿಂಚಂಚೆ (ಇ-ಮೇಲ್) - developkanaja@gmail.com