ಕನಕ ಸಾಹಿತ್ಯ ಅಧ್ಯಯನ

ಕನಕ ಸಾಹಿತ್ಯ ಅಧ್ಯಯನ

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಕನಕ ಸಾಹಿತ್ಯ ಅಧ್ಯಯನ ಡಾ.ಸುರೇಶ ನಾಗಲಮಡಿಕೆ
ಕೃತಿಯ ಹಕ್ಕುಸ್ವಾಮ್ಯ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟ ಸಂಖ್ಯೆ 175

Download  View 

  'ಸಂಸ್ಕೃತಿ', 'ಜಾನಪದ' ಎಂಬ ಎರಡು ಪರಿಕಲ್ಪನೆಗಳನ್ನು ಕುರಿತಾಗಿ ನಮ್ಮ ವಿದ್ವಾಂಸ ವಲಯವು ಸಾಕಷ್ಟು ಚರ್ಚೆ ಮಾಡಿದೆ. ಕೆಲವೊಮ್ಮೆ ಅಪ್ರಜ್ಞಾಪೂರ್ವಕವಾಗಿ ಇವುಗಳನ್ನು ಒಂದಾಗಿಯೇ ನೋಡಿದೆ.