ಗೌರ್ಮೆಂಟ್‌ ಬ್ರಾಹ್ಮಣ

ಗೌರ್ಮೆಂಟ್‌ ಬ್ರಾಹ್ಮಣ

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಗೌರ್ಮೆಂಟ್‌ ಬ್ರಾಹ್ಮಣ ಅರವಿಂದ ಮಾಲಗತ್ತಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 78

Download  View 

 
  ನಾನು ಮೊದಲೇ ಸ್ಪಷ್ಟ ಮಾಡಬಯಸುವ ವಿಷಯವೆಂದರೆ ನನ್ನ ಆತ್ಮ ಕಥೆಯ ಕೆಲವು ಪುಟಗಳನ್ನು ನಿಮ್ಮ ಮುಂದಿಟ್ಟು ನಾನೊಬ್ಬ ಮಹಾತ್ಮ ಎಂದು ಕರೆಯಿಸಿಕೊಳ್ಳುವ ಭ್ರಮೆ ನನಗಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ.