ಜಾನಪದ ತಲೆಮಾರು ಭಾಗ 2

ಜಾನಪದ ತಲೆಮಾರು ಭಾಗ 2

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಜಾನಪದ ತಲೆಮಾರು ಭಾಗ 2 ಪ್ರೊ. ಹಿ. ಶಿ. ರಾಮಚಂದ್ರೇಗೌಡ, ಡಾ. ಚಕ್ಕೆರೆ ಶಿವಶಂಕರ್‌
ಕೃತಿಯ ಹಕ್ಕುಸ್ವಾಮ್ಯ ಜಾನಪದ ಅಕಾಡೆಮಿ
ಪುಟ ಸಂಖ್ಯೆ 157

Download  View 

   ಡಾ. ಬಿ. ಎಸ್‌. ಗದ್ದಗಿಮಠ ಕನ್ನಡ ಜಾನಪದ ಕ್ಷೇತ್ರಕ್ಕೆ ನೂತನ ಆಯಾಮ ತಂದುಕೊಟ್ಟ ಆಚಾರ್ಯ ಪುರುಷ. ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕೆರೂರು ಇವರ ಗ್ರಾಮ. ತಾಯಿ ಶಿವಗಂಗಾದೇವಿ, ತಂದೆ ಸಾವಳಿಗಯ್ಯ. 1920ರಲ್ಲಿ ಬಿ. ಎಸ್‌. ಗದ್ದಗಿಮಠರ ಜನನವಾಯಿತು. 1945ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಎಂ. ಎ ಪದವಿಯನ್ನು ಪಡೆದುಕೊಂಡರು.