ಜಾನಪದ ವರ್ಷ 1994

ಜಾನಪದ ವರ್ಷ 1994

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಜಾನಪದ ವರ್ಷ 1994 ಡಾ. ಕೆ. ಆರ್‌. ಸಂಧ್ಯಾ ರೆಡ್ಡಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಅಕಾಡೆಮಿ
ಪುಟ ಸಂಖ್ಯೆ 49

Download  View 

   ಕರ್ನಾಟಕದಲ್ಲಿ ಜಾನಪದ ಅಧ್ಯಯನವನ್ನು ಕುರಿತಾದ ಜಾಗೃತಿ ಸುಮಾರು ಮೂರು ದಶಕಗಳಿಂದಲೂ ಏಕಪ್ರಕಾರವಾಗಿ ಹೆಚ್ಚುತ್ತಲೇ ಬಂದಿದೆ. ಇದರ ಫಲವಾಗಿ ಜಾನಪದವು ಒಳಗೊಳ್ಳುವಂತಹ ಹೊಸಹೊಸ ಅಂಶಗಳು ಬೆಳಕಿಗೆ ಬರುವುದು ಸಾಧ್ಯವಾಗಿದೆ. ಜಾನಪದ ಅಧ್ಯಯನದಲ್ಲಿ ತೊಡಗಿಕೊಂಡಿರುವ ಆಸಕ್ತರನ್ನು ಎರಡು ಬಗೆಯಾಗಿ ವಿಂಗಡಿಸಬಹುದು.