ಎಂ. ವಿ. ವಾಸುದೇವರಾವ್

ಎಂ. ವಿ. ವಾಸುದೇವರಾವ್

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಎಂ. ವಿ. ವಾಸುದೇವರಾವ್ ಎನ್‌. ಕೆ. ಹನುಮಂತಯ್ಯ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 48

Download  View 

Epub  Text 

  ಮೊದಲಿಗೆ ನಾವೆಲ್ಲ ಈ ಮೇಷ್ಟ್ರಿಗೆ ನಮಿಸೋಣ. ಇಷ್ಟು ಶಿಸ್ತಿನ ಮನುಷ್ಯ. ಅವರ ನಡೆ ನುಡಿ ಎಲ್ಲವೂ ಗಂಭೀರ. ಸದಾ ನೀಟಾದ ಉಡುಪು ಧರಿಸಿ ತಿರುಗಾಡುವ ಈ ವ್ಯಕ್ತಿಗೆ ಊರಿನಲ್ಲೆಲ್ಲ ಎಷ್ಟೊಂದು ಗೌರವವಿದೆ. ಬನ್ನಿ, ಇವರ ಹೆಸರು ಕೇಳೋಣ. ಬಿ. ವೆಂಕಟರಾವ್‌. ಬೋರ್ಡ್‌ ಸ್ಕೂಲಿನ ಮೇಷ್ಟ್ರು. ಇಂಗ್ಲೀಶ್‌ ಮತ್ತು ಸಂಸ್ಕೃತದ ಪಂಡಿತರು. ಇವರು ಮೇಧಾವಿ.