ಚೌಪದಿಗಳು

ಚೌಪದಿಗಳು

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಚೌಪದಿಗಳು ದಿನಕರ ದೇಸಾಯಿ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಸರ್ಕಾರ
ಪುಟ ಸಂಖ್ಯೆ 528

Download  View 

  ತಿನ್ನೋಣ ಗೆಣಸು
ಅಕ್ಕಿಯೇತಕೆ, ಮಗಳೆ? ತಿನ್ನೋಣ ಗೆಣಸು. ಸಾಲದಿದ್ದರೆ ಗೆಣಸು, ಉಂಟು ಕರಿಮೆಣಸು. ಈ ರೀತಿ ಬಿಡಿಸಿದರೆ ಅನ್ನದ ಸಮಸ್ಯೆ-ಬೆಳದಿಂಗಳಾಗಿ ಹೊಳೆಯುವುದು ಅಮವಾಸ್ಯೆ.