ನಮಗರಿವಿಲ್ಲದೆ ಬರುವ ಆರು ರೋಗಗಳು

ನಮಗರಿವಿಲ್ಲದೆ ಬರುವ ಆರು ರೋಗಗಳು

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ನಮಗರಿವಿಲ್ಲದೆ ಬರುವ ಆರು ರೋಗಗಳು ಡಾ. ನಾ. ಸೋಮೇಶ್ವರ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 144

Download  View 

  ನಮಗೆ ಬರುವ ರೋಗಗಳಲ್ಲಿ ಸೋಂಕುರೋಗಗಳು ಮುಖ್ಯವಾದವು. ನಮ್ಮ ಬರಿಗಣ್ಣಿಗೆ ಕಾಣದ ಬ್ಯಾಕ್ಟೀರಿಯಾ, ವೈರಸ್‌, ಶಿಲೀಂಧ್ರ ಮುಂತಾದ ಜೀವಿಗಳು ಸಿಡುಬು, ಕಾಲರ, ಟೈಫಾಯ್ಡ್‌, ಪ್ಲೇಗ್‌, ಕ್ಷಯ, ಫ್ಲೂ ಮುಂತಾದ ರೋಗಗಳನ್ನು ಉಂಟು ಮಾಡುತ್ತವೆ. ಈ ಸೋಂಕು ರೋಗಗಳು ಎಂತಹ ಮಾರಕ ಪಿಡುಗು ರೂಪದಲ್ಲಿ ಬರುತ್ತಿದ್ದವು ಎಂದರೆ ಹಳ್ಳಿಗೆ ಹಳ್ಳಿಯೇ ನಾಶವಾಗಿ ಬಿಡುತ್ತಿದ್ದವು. ಈಗ ಅಂತಹ ದುರ್ಬರ ದಿನಗಳಿಲ್ಲ.