ನೇತ್ರದಾನ ಮಹಾದಾನ

ನೇತ್ರದಾನ ಮಹಾದಾನ

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ನೇತ್ರದಾನ ಮಹಾದಾನ ಡಾ. ಡಿ. ರವಿಪ್ರಕಾಶ್‌
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 93

Download  View 

  ಕಣ್ಣುಗಳು ಪಕೃತಿಯು ನಮಗೆ ನೀಡಿರುವ ಅತ್ಯಮೂಲ್ಯ ಕೊಡುಗೆ. ಅತ್ಯಂತ ಸೂಕ್ಷ್ಮವಾದ ಈ ಅಂಗ ನಮ್ಮ ಮನದೊಳಗೆ ಹರ್ಷ, ಕೋಪ, ಬೇಸರ, ದುಃಖದಂತಹ ಭಾವನೆಗಳನ್ನಷ್ಟೇ ಅಲ್ಲ, ನಮ್ಮ ದೇಹಕ್ಕೆ ಬರುವ ಹಲವಾರು ಕಾಯಿಲೆಗಳನ್ನೂ ಸಹ ಯಥಾವತ್ತಾಗಿ ಬಿಂಬಿಸುವ ಕನ್ನಡಿ. ಪ್ರಕೃತಿಯ ಅದ್ಭುತ ಜೀವಜಾಲವನ್ನು ಅದರ ಎಲ್ಲಾ ಬಣ್ಣ-ಬೆಡಗು, ಚಲನೆಯೊಂದಿಗೆ ಕಾಣುವ ಭಾಗ್ಯ ಮನುಕುಲಕ್ಕೆ ಸಾಧ್ಯವಾಗಿರುವುದು ಕಣ್ಣೆಂಬ ತಂಪನೆಯ ಬೆಳಕಿನ ದೀಪಗಳಿಂದ. ಇಂತಹ ಭಾಗ್ಯದಿಂದ ವಂಚಿತರಾದವರಿಗೆ ನೇತ್ರದಾನದ ಮೂಲಕ ದೃಷ್ಟಿ ಬೆಳಕು ಲಭಿಸುವಂತಾದರೆ ಅಂತಹ ದಾನ ಅತ್ಯಂತ ಸಾರ್ಥಕವಾದುದು.