ಬಡವರ ಬಾದಾಮಿ ಹೋಮಿಯೋಪತಿ

ಬಡವರ ಬಾದಾಮಿ ಹೋಮಿಯೋಪತಿ

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಬಡವರ ಬಾದಾಮಿ ಹೋಮಿಯೋಪತಿ ಡಾ. ಬಿ. ಟಿ. ರುದ್ರೇಶ್‌
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 77

Download  View 

  ಹೋಮಿಯೋಪತಿ ಒಂದು ಪರಿಪೂರ್ಣ ವೈಜ್ಞಾನಿಕ ಚಿಕಿತ್ಸಾ ಕ್ರಮ. ಹೋಮಿಯೋ ಎಂದರೆ ಹೋಲುವ ಮತ್ತು ಪತಿ ಎಂದರೆ ಯಾತನೆ ಎಂದರ್ಥ. ವ್ಯಕ್ತಿಯ ಮೇಲಿಂದ ರೋಗದ ಭಾರವನ್ನು ಇಳಿಸುವಲ್ಲಿ ಸಫಲಗೊಂಡಿದೆ. ರೋಗಕ್ಕೆ ಕಾರಣವಾದ ವಿಷಯವನ್ನೇ ಗುರಿಯಾಗಿಸಿಕೊಂಡು ಕಾಯಿಲೆ ವಾಸಿ ಮಾಡುವ ಕ್ರಮ.