ರಂಗನಾಥ ದಿವಾಕರ

ರಂಗನಾಥ ದಿವಾಕರ

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ರಂಗನಾಥ ದಿವಾಕರ ಮನೋಜ್‌ ಪಾಟೀಲ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 99

Download  View 

Epub  Text 

  ಧಾರವಾಡದ ಅತೀ ದೊಡ್ಡ, ಕರ್ನಾಟಕ ವಿಶ್ವವಿದ್ಯಾಲಯದ ಕಟ್ಟಡದ ನೆರಳು ನೆತ್ತಿಯ ಮೇಲೆ ಬೀಳುವಷ್ಟು ಸನಿಹಕ್ಕಿದೆ ಮದಿಹಾಳ. ನೂರು ವರ್ಷದ ಹಿಂದಿನ ಧಾರವಾಡದ ಕೊನೆಯ ಹದ್ದು ಹಾವೇರಿ ಪೇಟೆಯಿಂದ ಎರಡು ಕಿ.ಮೀ.ದೂರದಲ್ಲಿದ್ದು ಮದಿಹಾಳ ಈಗಲೂ ಗ್ರಾಮವಾಗಿಯೇ ಉಳಿದಿದೆ. ಆದರೆ ಧಾರವಾಡಕ್ಕೆ ಕೊಂಡಿಯಾಗಿ ಜೋಡಿಸಿಕೊಂಡಿದೆ.