ಶ್ರೀ ಮ.ರಾಮಮೂರ್ತಿ

ಶ್ರೀ ಮ.ರಾಮಮೂರ್ತಿ

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಶ್ರೀ ಮ.ರಾಮಮೂರ್ತಿ ಡಾ.ಸಿ.ಆರ್‌.ಗೋವಿಂದರಾಜು
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 84

Download  View 

Epub  Text 

  ಮ.ರಾಮಮೂರ್ತಿ ಅವರು ಹುಟ್ಟಿದ್ದು ಒಂದು ವೈದಿಕ ಸಂಪ್ರದಾಯವಾದಿ ಕುಟುಂಬದಲ್ಲಿ. ಆದರೆ ಬೆಳೆದದ್ದು ಮಾತ್ರ ಭಿನ್ನವಾಗಿ. ಇವರ ತಂದೆ ಕನ್ನಡದ ಖ್ಯಾತ ಕಾದಂಬರಿಕಾರ, ಸಾಹಿತಿ, ಪತ್ರಿಕೋದ್ಯಮಿಯೂ ಆಗಿದ್ದ 'ವೀರಕೇಸರಿ' ಸೀತಾರಾಮ ಶಾಸ್ತ್ರಿಯವರು (1893-1971). ಶಾಸ್ತ್ರಿಯವರ ತಂದೆ ಮದ್ದೂರಿನ ಪುರೋಹಿತಶಾಹಿ ವಂಶಕ್ಕೆ ಸೇರಿದ್ದ ನಾಗೇಶ ಶಾಸ್ತ್ರಿಗಳು. ಶಾಸ್ತ್ರಿಯವರ ತಾಯಿ ನಂಜನಗೂಡಿನ ಪಾರ್ವತಮ್ಮ.