ಪ್ರೊ.ಸಂ.ಶಿ.ಭೂಸನೂರಮಠ

ಪ್ರೊ.ಸಂ.ಶಿ.ಭೂಸನೂರಮಠ

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಪ್ರೊ.ಸಂ.ಶಿ.ಭೂಸನೂರಮಠ ಡಾ.ಮಲ್ಲಿಕಾರ್ಜುನ ಕುಂಬಾರ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 94

Download  View 

Epub  Text 

  ಇಪ್ಪತ್ತನೆಯ ಶತಮಾನದ ಮೊದಲ ದಶಕಗಳು ಕನ್ನಡಿಗರ ಬದುಕಿನ ಹೊಸ ಭರವಸೆಯ ಸಂದರ್ಭದಲ್ಲಿಯೇ ಕನ್ನಡ ನಾಡಿನ ಬಯಲು ಸೀಮೆಯ ಬಾಂದಳದಲ್ಲಿ ಬೆಳ್ಳಿ ಚುಕ್ಕಿಯಂತೆ ಮೂಡಿ ಬಂದವರು ಸಂ.ಶಿ.ಭೂಸನೂರಮಠರವರು, ಪೂರ್ವದಲ್ಲಿ ಹಳತು ಹೊಸತರ ಅರ್ಥಪೂರ್ಣ ಸಂಯೋಜನೆ ಮಾಡಿರುವ ಹೊಸಗನ್ನಡ ಸಾಹಿತ್ಯದ ನವೋದಯದೊಂದಿಗೆ ಮೂಡಿ ಬಂದ ಇವರ ವ್ಯಕ್ತಿತ್ವವೂ ಕೂಡ ಹಳತು ಹೊಸತರ ಸಮನ್ವಯದ ಸತ್ಯಕ್ಕೆ ಪ್ರತ್ಯಕ್ಷವಾಗಿರುವದು ಇಂದು ವಿಶಿಷ್ಟ ಹಾಗೂ ಮಹತ್ವದ ಸಂಗತಿಯಾಗಿದೆ.