ಪದ್ಮಶ್ರೀ ಬಿ.ಶಿವಮೂರ್ತಿಶಾಸ್ತ್ರಿಗಳು

ಪದ್ಮಶ್ರೀ ಬಿ.ಶಿವಮೂರ್ತಿಶಾಸ್ತ್ರಿಗಳು

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಪದ್ಮಶ್ರೀ ಬಿ.ಶಿವಮೂರ್ತಿಶಾಸ್ತ್ರಿಗಳು ಶ್ರೀ ಬಿ.ಸಿದ್ಧಗಂಗಯ್ಯ ಕಂಬಾಳು
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 94

Download  View 

Epub  Text 

  1917ರಲ್ಲಿ ಲೊವರ್‌‌ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಶಾಸ್ತ್ರಿಗಳು ನಂತರ ಆರುವರ್ಷಗಳ ನಂತರ, ಅಂದರೆ 1923 ರಲ್ಲಿ ವೆಸ್ಲಿಯನ್‌ ಮಿಷನ್‌ ಶಾಲೆಯಿಂದ ಅಪ್ಪರ್‌ ಸೆಕೆಂಡರಿ ಪರೀಕ್ಷೆಗೆ ಕುಳಿತು ತೇರ್ಗಡೆ ಹೊಂದಿದರು. ಆ ಹೊತ್ತಿಗಾಗಲೇ ತಂದೆ ಹುಲುಕುಂಟೆ ಮಠದ ಬಸವಯ್ಯನವರು ಶಿವಾಧೀನರಾಗಿ ಮನೆಯ ಜವಾಬ್ದಾರಿ ಶಾಸ್ತ್ರಿಗಳ ಹೆಗಲೇರಿತು. ಜೀವನ ನಡೆಸುವುದೇ ದೊಡ್ಡ ಸಮಸ್ಯೆಯೆನಿಸಿದಾಗ ವಿದ್ಯಾಭ್ಯಾಸ ನಡೆಸುವುದು ಸಾಧ್ಯವಾಗದಾಯಿತು.