ಡಾ.ಬೆಟಗೇರಿ ಕೃಷ್ಣಶರ್ಮ

ಡಾ.ಬೆಟಗೇರಿ ಕೃಷ್ಣಶರ್ಮ

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಡಾ.ಬೆಟಗೇರಿ ಕೃಷ್ಣಶರ್ಮ ಡಾ.ನಿಜಲಿಂಗಪ್ಪ ಮಟ್ಟಿಹಾಳ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 118

Download  View 

Epub  Text 

  ಯಾವುದೇ ಲೇಖಕರ ಜೀವನ ಎಷ್ಟೇ ವೈಯಕ್ತಿಕ ವೈಶಿಷ್ಟ್ಯಗಳಿಂದ ಕೂಡಿದ್ದರೂ, ಕೌಟುಂಬಿಕ ಸ್ಥಿತಿಗತಿಗಳ ಸೀಮಿತ ಪರಿಧಿಗೆ ಒಳಪಟ್ಟಿದ್ದರೂ ಒಂದು ಭಾಗದ ಸಾಮಾಜಿಕ, ಸಾಂಸ್ಕೃತಿಕ ಪರಿಸರದ ಪ್ರಭಾವವೇ ಅವನ ಬದುಕಿನ ನಿರ್ಣಾಯಕ ಹಂತವಾಗಿರುತ್ತದೆ. ಆ ಕಾರಣದಿಂದಲೇ ಲೇಖಕನ ಬದುಕು ಹಾಗೂ ಅಭಿವ್ಯಕ್ತಿಗಳು ಸಮಷ್ಟಿ ಬದುಕಿನ ಪ್ರಾತಿನಿಧಿಕ ರೂಪಗಳೇ ಆಗಿವೆ.