ಡಾ.ಎಂ.ಬಿ.ನೇಗಿನಹಾಳ

ಡಾ.ಎಂ.ಬಿ.ನೇಗಿನಹಾಳ

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಡಾ.ಎಂ.ಬಿ.ನೇಗಿನಹಾಳ ಪ್ರಕಾಶ ಕಲ್ಲಪ್ಪ ಗಿರಿಮಲ್ಲನವರ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 114

Download  View 

Epub  Text 

  ನೇಗಿನಹಾಳ ಅವರು ಒಳ್ಳೇ ಚುರುಕು ಸ್ವಭಾವದವರು. ಸಹೋದರರ, ಆಳು ಮಕ್ಕಳ ಜೊತೆಗೆ ಹೊಲದ ಕೆಲಸಕ್ಕೆ ಹೋಗುತ್ತಿದ್ದರು. ದನಕರುಗಳನ್ನು ಮೇಯಿಸಿಕೊಂಡು ಬರುತ್ತಿದ್ದರು. ಅವುಗಳಿಗೆ ಮೇವು ಹಾಕುವುದು, ನೀರು ಕುಡಿಸುವುದು, ಮೈತೊಳೆಯುವುದು- ಇವರ ಬಾಲ್ಯದ ದಿನಚರಿಯಾದಂತಿತ್ತು.