ಜೋಳದರಾಶಿ ದೊಡ್ಡನಗೌಡರು

ಜೋಳದರಾಶಿ ದೊಡ್ಡನಗೌಡರು

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಜೋಳದರಾಶಿ ದೊಡ್ಡನಗೌಡರು ಡಾ.ಶಂಭು ಬಳಿಗಾರ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 121

Download  View 

Epub  Text 

  "ಕನ್ನಡ ರಂಗಭೂಮಿ ಮತ್ತು ಗಮಕ ಪ್ರಪಂಚದಲ್ಲಿ ದೊಡ್ಡನಗೌಡರದು ದೊಡ್ಡ ಹೆಸರು.... ಆಧುನಿಕ ವಿದ್ಯಾಭ್ಯಾಸದ ಸೌಕರ್ಯಗಳೇನೂ ಇಲ್ಲದ ಪರಿಸರದಲ್ಲಿ ಹುಟ್ಟಿ ಬೆಳೆದ ದೊಡ್ಡನಗೌಡರು, ಒಂದು ಅರ್ಥದಲ್ಲಿ 'ಸ್ವಯಂಭೂ'. ನಾಟಕ, ಗಮಕ, ಸಾಹಿತ್ಯ, ಅಧ್ಯಾತ್ಮಗಳನ್ನು ಸಮಪ್ರಮಾಣದಲ್ಲಿ ಅರಗಿಸಿಕೊಂಡಿರುವ ದೊಡ್ಡನಗೌಡರ ಕಲಾಜೀವನ, ನಾಡಿನ ಇತಿಹಾಸದ ಒಂದು ಸಾಂಸ್ಕೃತಿಕ ದಾಖಲೆ.