ಉಮಾಶ್ರೀ

ಉಮಾಶ್ರೀ

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಉಮಾಶ್ರೀ ಶಶಿಧರ ಭಾರೀಘಾಟ್
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 64

Download  View 

Epub  Text 

  ಆ ದಿನ 1983 ಡಿಸಂಬರ್‌ 21, ಕೈಲಾಸಂ ಕಲಾಕ್ಷೇತ್ರ ತುಂಬಿ ತುಳುಕುತ್ತಿತ್ತು. ಪ್ರೇಕ್ಷಕ ಸಮುದಾಯದ ಮನದಲ್ಲಿ ಅಪಾರ ನಿರೀಕ್ಷೆ. ಪ್ರೇಕ್ಷಾಗೃಹದ ದೀಪಗಳು ಆರಿ ನಿಧಾನವಾಗಿ ಕತ್ತಲು ಆವರಿಸಿತು. ರಂಗ ಮಂಚದ ಮೇಲಿನ ದೀಪಗಳು ಬೆಳಕು ಚಲ್ಲಿದವು. ನೋಡುಗರ ಕಣ್ಣುಗಳು ರಂಗದ ಮೇಲಿನ ದೃಶ್ಯಗಳಿಗೆ ಹೊಂದಿಕೊಂಡವು. ಒಂದು ಅಪರಿಚಿತ ಲೋಕ ಕಣ್ಮುಂದೆ.