ಕೆ. ಎನ್‌. ಟೇಲರ್

ಕೆ. ಎನ್‌. ಟೇಲರ್

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಕೆ. ಎನ್‌. ಟೇಲರ್ ಡಾ. ನಾ. ದಾಮೋದರ ಶೆಟ್ಟಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 48

Download  View 

Epub  Text 

  ತುಳು ರಂಗಭೂಮಿಗೆ ಇಂದಿನ ಅಸ್ತಿತ್ವ ಒದಗಿಬರಬೇಕಿದ್ದರೆ ಅದರ ಹಿಂದೆ ಅನೇಕ ರಂಗಕರ್ಮಿಗಳ ದುಡಿಮೆಯಿರುವುದನ್ನು ಗಣನೆಗೆ ತೆಗೆದುಕೊಳ್ಳಬೇಕು. ತುಳು ರಂಗಭೂಮಿಗೆ ಬಹುದೊಡ್ಡ ಪರಂಪರೆಯೇನೂ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಗಳಲ್ಲಿ, ಅವಿದ್ಯಾವಂತರ ನಡುವೆ ಹೆಚ್ಚು ಪ್ರಚಲಿತವಿದ್ದ ತುಳುವಿನಲ್ಲಿ ರಂಜನೆಯನ್ನು ಮೂಲದ್ರವ್ಯವಾಗಿಟ್ಟುಕೊಂಡು ಸ್ಥಳೀಯ ಸಂಘಸಂಸ್ಥೆಗಳು ನಾಟಕವಾಡುತ್ತಿದ್ದವು.