ಗಜಾನನ ಮಹಾಲೆ

ಗಜಾನನ ಮಹಾಲೆ

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಗಜಾನನ ಮಹಾಲೆ ವಸಂತ ಕುಲಕರ್ಣಿ
ಕೃತಿಯ ಹಕ್ಕುಸ್ವಾಮ್ಯ ನಾಟಕ ಅಕಾಡೆಮಿ
ಪುಟ ಸಂಖ್ಯೆ 42

Download  View 

Epub  Text 

  ಗಜಾನನ ಮಹಾಲೆಯವರು ಧಾರವಾಡದ ಕಲಾ ಗಾರುಡಿಗರೆಂದು ನಾಡಿನಗಲ ಪ್ರಸಿದ್ಧಿ ಪಡೆದಿದ್ದರೂ ಮೂಲತಃ ಅವರು ಉತ್ತರ ಕನ್ನಡ ಜಿಲ್ಲೆಯವರು. ಅಂಕೋಲೆಯ ಕಾಕನ ಮಠ ಓಣಿಯಲ್ಲಿ ಹರಿಕೃಷ್ಣ ಮಹಾಲೆ ಹಾಗೂ ವತ್ಸಲಾ ಮಹಾಲೆ ದಂಪತಿಗಳ ಪುಣ್ಯಗರ್ಭದಲ್ಲಿ ದಿನಾಂಕ 14-1-1936 ರಂದು ಗಜಾನನ ಮಹಾಲೆಯವರು ಜನಿಸಿದರು. ತಂದೆ ಹರಿಕೃಷ್ಣ ಮಹಾಲೆಯವರು ವೃತ್ತಿಯಿಂದ ಕ್ಷೌರಿಕರು, ಪ್ರವೃತ್ತಿಯಿಂದ ಕಲಾವಿದರು.