ಸಾಮಾನ್ಯ ಕಾಯಿಲೆಗಳಿಗೆ ಮನೆಮದ್ದು

ಸಾಮಾನ್ಯ ಕಾಯಿಲೆಗಳಿಗೆ ಮನೆಮದ್ದು

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಸಾಮಾನ್ಯ ಕಾಯಿಲೆಗಳಿಗೆ ಮನೆಮದ್ದು ಡಾ. ವಸುಂಧರಾ ಭೂಪತಿ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 191

Download  View 

Epub  Text 

  ಭಾರತೀಯ ಸಂಸ್ಕೃತಿಯ ಒಂದು ಭಾಗವೇ "ಮನೆಮದ್ದು". ಪ್ರಾಚೀನ ಭಾರತದಲ್ಲಿ ಪ್ರತಿ ವಿದ್ಯಾರ್ಥಿಯೂ ಇತರ ವಿಷಯಗಳೊಂದಿಗೆ "ವೈದ್ಯ"ವನ್ನು ಮುಖ್ಯ ವಿಷಯವನ್ನಾಗಿ ಕಲಿಯಬೇಕಿತ್ತು. ಈಗಲೂ ಅದು ಪ್ರಸ್ತುತವೆನಿಸುತ್ತದೆ. ನಮ್ಮ ಅಡುಗೆಮನೆಯಲ್ಲಿಯೇ ಔಷಧಿಗಳ "ಕಣಜ"ವಿದೆ. ಸಣ್ಣ ಪುಟ್ಟ ತೊಂದರೆಗಳುಂಟಾದಾಗ ಆ "ಕಣಜ"ದಿಂದಲೇ ಪದಾರ್ಥಗಳನ್ನು ಆಯ್ದು ಚಿಕಿತ್ಸೆ ಮಾಡಿಕೊಳ್ಳಬಹುದೆಂಬ ತಿಳುವಳಿಕೆ ಅನೇಕರಿಗೆ ಇರಲಿಕ್ಕಿಲ್ಲ.