ಖಾದ್ರಿ ಶಾಮಣ್ಣ

ಖಾದ್ರಿ ಶಾಮಣ್ಣ

ಪುಸ್ತಕ ವಿವರ
ಕೃತಿಯ ಹೆಸರುಲೇಖಕರ ಹೆಸರು
ಖಾದ್ರಿ ಶಾಮಣ್ಣ ಹೆಚ್‌. ಆರ್‌. ಶ್ರೀಶ
ಕೃತಿಯ ಹಕ್ಕುಸ್ವಾಮ್ಯ ಕನ್ನಡ ಪುಸ್ತಕ ಪ್ರಾಧಿಕಾರ
ಪುಟ ಸಂಖ್ಯೆ 145

Download  View 

Epub  Text 

  ಖಾದ್ರಿ ಶಾಮಣ್ಣ ಬೌದ್ಧಿಕವಾಗಿ, ಶಾರೀರಿಕವಾಗಿ ಅಜಾನುಬಾಹು. ಭಾಷಣ-ಬರಹಗಳೆರಡರಲ್ಲೂ ಕನ್ನಡಕ್ಕೆ ಹೊಸತನ ತಂದ ಗಟ್ಟಿಗ-ಕನ್ನಡಿಗ. ಕನ್ನಡ ಪತ್ರಿಕೋದ್ಯಮಕ್ಕೆ ವಿಚಾರದ ಲೇಪ ಹಚ್ಚಿ ಓದುಗರ ಮನಸೂರೆಗೊಂಡವರು.