ಮಹಾರಾಷ್ಟ್ರ ಜಾನಪದ (ಬುಡಕಟ್ಟು ಅಧ್ಯಯನ)

ಮಹಾರಾಷ್ಟ್ರ ಜಾನಪದ (ಬುಡಕಟ್ಟು ಅಧ್ಯಯನ)

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಮಹಾರಾಷ್ಟ್ರ ಜಾನಪದ (ಬುಡಕಟ್ಟು ಅಧ್ಯಯನ) ಡಾ. ಎಚ್‌. ಎಂ. ಮಹೇಶ್ವರಯ್ಯ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಅಕಾಡೆಮಿ
ಪುಟ ಸಂಖ್ಯೆ 73

Download  View 

   ಭಾರತದಲ್ಲಿ 6 ಕೋಟಿ 77 ಲಕ್ಷ ಬುಡಕಟ್ಟು ಜನರಿದ್ದಾರೆ. ಭಾರತದ ಪ್ರತಿಶತ ಜನಸಂಖ್ಯೆಯಲ್ಲಿ 8.08% ಜನ ಬುಡಕಟ್ಟು ಜನರಿದ್ದಾರೆ. ನಾಗಾಲ್ಯಾಂಡಿನಲ್ಲಿ ಪ್ರತಿಶತ 87.70%ರಷ್ಟು ಬುಡಕಟ್ಟು ಜನಗಳಿದ್ದರೆ: ಮೇಘಾಲಯದಲ್ಲಿ ಪ್ರತಿಶತ 85.53%ರಷ್ಟು ಜನರಿದ್ದಾರೆ. ಲಕ್ಷದ್ವೀಪದಲ್ಲಿ ಪ್ರತಿಶತ 93.15%ರಷ್ಟು ಬುಡಕಟ್ಟು ಜನರಿದ್ದಾರೆ.