ಡಾ. ಬಿ. ಎಸ್‌. ಗದ್ದಗಿಮಠ ಬದುಕು ಬರಹ

ಡಾ. ಬಿ. ಎಸ್‌. ಗದ್ದಗಿಮಠ ಬದುಕು ಬರಹ

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಡಾ. ಬಿ. ಎಸ್‌. ಗದ್ದಗಿಮಠ ಬದುಕು ಬರಹ ಗವೀಶ ಹಿರೇಮಠ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 126

Download  View 

   ಈ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸೇರಿದಂತಹ ವೇದಿಕೆಯ ಮೇಲಿನ ಎಲ್ಲ ಮಹನಿಯರೆ, ಎಲ್ಲ ವಿದ್ವಾಂಸರೆ, ಕಲಾ ಬಂಧು - ಭಗಿನಿಯರೆ, ಪತ್ರಿಕಾ ಹಾಗೂ ಪ್ರಸಾರ ಮಾಧ್ಯಮದವರೆ, ಎಲ್ಲಕ್ಕಿಂತ ಹೆಚ್ಚಾಗಿ ಈ ಸನ್ನಿವೇಶದಲ್ಲಿ ಒಂದು ಸಾರಸ್ವತ ಆವರಣದಲ್ಲಿ ಸೇರುವಂಥ ಅವಕಾಶವನ್ನು ಮಾಡಿಕೊಟ್ಟ ಭವ್ಯ ಚೇತನವಾದಂತಹ ದಿ. ಗದ್ದಗಿಮಠ ಮಹಾ ಚೇತನಕ್ಕೆ ನನ್ನ ವಂದನೆಗಳು.