ವ್ಲಜಿಮಿರ್‌ ಜೆ. ಪ್ರಾಪ್

ವ್ಲಜಿಮಿರ್‌ ಜೆ. ಪ್ರಾಪ್

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ವ್ಲಜಿಮಿರ್‌ ಜೆ. ಪ್ರಾಪ್ ಡಾ. ಅಂಬಳಿಕೆ ಹಿರಿಯಣ್ಣ‌
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 82

Download  View 

   ಗದ್ಯಕಥನ ಇತಿಹಾಸದಲ್ಲಿ ವ್ಲಜಿಮಿರ್‌ ಜೆ. ಪ್ರಾಪ್‌ ಬಹು ದೊಡ್ಡ ಹೆಸರು. ಅವರು ೧೮೯೫ರ ಏಪ್ರಿಲ್‌ ೧೭ರಂದು ಸೇಂಟ್ ಪೀಟರ್ಸ್‌ಬರ್ಗ್‌ ನಲ್ಲಿ ಜನಿಸಿ ೧೯೧೮ರಲ್ಲಿ ಸೇಂಟ್‌ ಪೀಟರ್ಸ್‌ಬರ್ಗ್‌ ವಿ. ವಿ. ಪದವೀಧರರಾದರು. ೧೯೩೨ರಲ್ಲಿ ಲೆನಿನ್‌ ಗ್ರಾಡ್‌ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ನೇಮಕ ಹೊಂದಿದ ಪ್ರಾಪ್‌ ನಿವೃತ್ತಿ ಹೊಂದುವವರೆಗೂ ಅದೇ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡಿದರು.