ಧರ್ಮಪುರಿಯಿಂದ ತಿರುನಲ್ವೇಲಿವರೆಗೆ

ಧರ್ಮಪುರಿಯಿಂದ ತಿರುನಲ್ವೇಲಿವರೆಗೆ

ಪುಸ್ತಕ ವಿವರ
ಕೃತಿಯ ಹೆಸರುಅನುವಾದಕರು
ಧರ್ಮಪುರಿಯಿಂದ ತಿರುನಲ್ವೇಲಿವರೆಗೆ ಎಂ. ಭೈರೇಗೌಡ
ಕೃತಿಯ ಹಕ್ಕುಸ್ವಾಮ್ಯ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಪುಟ ಸಂಖ್ಯೆ 126

Download  View 

   ಜಾನಪದ ಜನಪದರ ಜೀವ ಗಂಗೆ. ಪ್ರಪಂಚ ಸೃಷ್ಠಿಯ ಸಂದರ್ಭದಿಂದಲೂ ಈ ಜನಪದ ಬೆಳೆದು ಬಂದಿದೆ. ಜನಪದ-ಜಾನಪದ ಅಧ್ಯಯನದ ರೂಪ ಪಡೆದದ್ದು ಇತ್ತೀಚಿನ ದಶಕಗಳಲ್ಲಿ. ಪುರಾಣ ಇತಿಹಾಸ-ನಾಗರೀಕ-ಸಂದರ್ಭಗಳಲ್ಲಿ ಜನಪದ ಇದ್ದು ಅದರ ವಿಪುಲತೆ, ಗಾಢತೆ ಎಲ್ಲದರ ಗೋಚರ ಆಗಿದ್ದು ಮಾತ್ರ ಕಳೆದ ಕೆಲವೇ ದಶಕಗಳಿಂದೀಚೆಗೆ.