ಕನ್ನಡ ಬ್ಲಾಗ್ ಸೂಚಿ

ಬ್ಲಾಗಿಸು ಕನ್ನಡ ಡಿಂಡಿಮವ !

ಹಾಗೆಂದು ಹೇಳಿದ್ದೇ ಒಂದು ಬ್ಲಾಗ್. ಹೌದು. ಬ್ಲಾಗ್ ಲೋಕದಲ್ಲೀಗ ಕನ್ನಡದ ಕಲರವ! ಇದು ಈ ಬ್ಲಾಗ್ ಲೋಕಕ್ಕೊಂದು ಕಿಟಕಿ. ಈ ಪಟ್ಟಿಯು ಅಂತಿಮ ಪರಿಷ್ಕರಣೆಗೆ ಒಳಪಟ್ಟಿದೆ. ಒಂದು ವರ್ಷಕ್ಕಿಂತ ಹೆಚ್ಚು ಕಾಲಾವಧಿಯಿಂದ ಈಚೆಗೆ ಸಕ್ರಿಯವಾಗಿರುವ ತಾಣಗಳಿಗೆ ಮಾತ್ರ ಆದ್ಯತೆ. ಅಲ್ಲದೆ ಆಕ್ಷೇಪಣೀಯ ಬ್ಲಾಗ್ ಗಳನ್ನು ಪಟ್ಟಿಯಿಂದ ಹೊರಗಿಡಲಾಗುವುದು. ಬ್ಲಾಗಿಗರ ಗಮನಕ್ಕಾಗಿ ಈ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ. ಬಿಟ್ಟುಹೋಗಿರುವ ಅಪೇಕ್ಷಣೀಯ ತಾಣಗಳನ್ನು ದಯವಿಟ್ಟು ಗಮನಕ್ಕೆ ತನ್ನಿ. ಕನ್ನಡದ ಜ್ಞಾನಕೋಶವಾಗುವುದರ ಜೊತೆಗೇ ಅಂತರಜಾಲದಲ್ಲಿ ಬ್ಲಾಗಿಗರ, ಮಾಹಿತಿಯುಕ್ತ ಕನ್ನಡ ಜಾಲತಾಣಗಳ ಜೊತೆಗೆ ಸುಮಧುರ ಸಂಬಂಧ ಇಟ್ಟುಕೊಳ್ಳಲು `ಕಣಜ’ವು ಬದ್ಧವಾಗಿದೆ.

ಗಮನಿಸಿ: ಈ ಬ್ಲಾಗ್ ಪಟ್ಟಿಯ ಕೊಂಡಿಗಳು `ಕಣಜ’ ಜಾಲತಾಣದ ಹೊರಗಿನ ಕೊಂಡಿಗಳಾಗಿದ್ದು `ಕಣಜ’ವು ಈ ಬ್ಲಾಗ್ ಗಳ ವಿಷಯವಸ್ತುಗಳಿಗೆ ಯಾವುದೇ ಸಂದರ್ಭದಲ್ಲೂ ಹೊಣೆಗಾರಿಕೆ ವಹಿಸಿಕೊಳ್ಳುವುದಿಲ್ಲ; ಬ್ಲಾಗ್ ಗಳಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಅವರವರ ನಿಲುವುಗಳಾಗಿದ್ದು ಅವುಗಳಿಂದ `ಕಣಜ’ವು ಹೊರತಾಗಿದೆ.

- ಕಣಜ ತಂಡ

ಎಲ್ಲವನ್ನೂ ಬಿಡಿಸಿ | ಎಲ್ಲವನ್ನೂ ಮಡಚಿ

ಶಬ್ದ ಕೋಶ

ಕ್ಷಿಪ್ರ ಹುಡುಕಾಟ:
ಶಬ್ದಕೋಶ ಪುಟ ->

ತಾಜಾ ಸೇರ್ಪಡೆ

ಕನ್ನಡ ಭಾಷೆ, ಸಾಹಿತ್ಯ

ಕೃಷಿ, ರೈತರ ಅನುಭವ

ವಿಜ್ಞಾನ, ತಂತ್ರಜ್ಞಾನ

ಕಲೆ, ಸಂಗೀತ