ಬಾದಾಮಿ ಚಾಲುಕ್ಯರು : ೨೨. ಕವಯಿತ್ರಿ ವಿಜಯ ಭಟ್ಟಾರಿಕೆ
Saturday, January 21st, 2012ಕವುತ್ರಿಯರಾಗಲಿ, ಸಾಹಿತ್ಯಕ್ಕೆ ತಮ್ಮ ಕಾಣಿಕೆ ಸಲ್ಲಿಸಿದ ಮಹಿಳೆಯರಾಗಲಿ ಒಟ್ಟಿನಲ್ಲಿಯೇ ಹೆಚ್ಚು ಸಂಖ್ಯೆಯಲ್ಲಿಲ್ಲ. ವೇದಕಾಲದ ಋಕ್ಕುಗಳನ್ನು ರಚಿಸಿದ ಬ್ರಹ್ಮವಾದಿನಿಯರನ್ನು ಬಿಟ್ಟರೆ, ತರುವಾಯದ ಕವಯಿತ್ರಿಯರ ಸಂಖ್ಯೆ ದೊಡ್ಡದಾಗಿಲ್ಲ. ಇದುವರೆಗೆ ಪರಿಶೀಲಿಸಿದಂತೆ ಅನೇಕ ಧಾರ್ಮಿಕ, ಸಾಮಾಜಿಕ, ರಾಜಕೀಯ ಕಾರಣಗಳು ಇದರ ಮೂಲದಲ್ಲಿವೆ. ಯಾವ ಸಾಹಿತ್ಯದ ಇತಿಹಾಸದಲ್ಲಾದರೂ ಇದೇ ಪರಿಸ್ಥಿತಿ ಗೋಚರವಾಗುತ್ತದೆ. Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for [...]



