ಶ್ರೀಮನ್ಮಹಾಭಾರತದೊಳಗಣ ಯಕ್ಷಗಾನ ಕನಕಾಂಗಿ ಕಲ್ಯಾಣ

Wednesday, August 24th, 2011

ಪಾತ್ರಗಳು ಬಲರಾಮ ಸೌಭದ್ರೆ ಶ್ರೀಕೃಷ್ಣ ಧೃತರಾಷ್ಟ್ರ ಭೀಷ್ಮ ದ್ರೋಣ ಕರ್ಣ ಶಕುನಿ ಗಾಂಧಾರಿ ಅಭಿಮನ್ಯು ಚಾರರು ಘಟೋತ್ಕಚ ನಾರದ ದೇವಕಿ ವಸುದೇವ ಅಕ್ರೂರ ಧರ್ಮಜ ಪುರೋಚನ ದ್ರುಪದರಾಜ ಕನಕಾಂಗಿ ಭಾನುಮತಿ Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಶ್ರೀಮನ್ಮಹಾಭಾರತದೊಳಗಣ ಯಕ್ಷಗಾನ ಕನಕಾಂಗಿ ಕಲ್ಯಾಣ

Wednesday, August 24th, 2011

ಕಂದ ಶ್ರೀಗೋಪಾಲಂ ಸುರವರ | ವಾಗೀಶಾದ್ಯಮಿತಮುನಿನತಪಾದಕಮಲಂ | ನಾಗಾರಿಧ್ವಜನೊಲಿದುಂ | ಬೇಗದೊಳೆನಗೀಗೆ ಮುಕ್ತಿಸಾಮ್ರಾಜ್ಯವನುಂ || Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಶ್ರೀಮನ್ಮಹಾಭಾರತದೊಳಗಣ ಯಕ್ಷಗಾನ ಕನಕಾಂಗಿ ಕಲ್ಯಾಣ

Wednesday, August 24th, 2011

ರಾಗ ಮಧುಮಾಧವಿ ಆದಿತಾಳ ಮುದದಿಂದಲಿ ತಾಯೆ | ಮೊಮ್ಮನ | ಮದುವೆಯ ಮದವತಿಯೆ || ಮದುವಣಿಗಶಾಸ್ತ್ರವನು | ಮಾಡಲು | ಸದನದೊಳಾಹದನು     ||೭೨|| ಸಕಲನುಕೂಲಗಳ | ನೊದಗಿನೊಳ್ | ಸಕಲರೊಡನೆ ಕೇಳ || ಶಕುತಿಯಿಂದಾಗಿಪುದು | ದಿನ ಸಮೀ | ಪಕೆ ಬಂದಿದೆಯಿನ್ನು     ||೭೩|| Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later [...]

ಶ್ರೀಮನ್ಮಹಾಭಾರತದೊಳಗಣ ಯಕ್ಷಗಾನ ಕನಕಾಂಗಿ ಕಲ್ಯಾಣ

Wednesday, August 24th, 2011

ರಾಗ ಪಂತುವರಾಳಿ ಮಟ್ಟೆತಾಳ ಕಲಿ ಘಟೋತ್ಕಚ | ಕಾಣು | ತುಲಿದು ಸುರವ್ರಜ || ಚಲಿಸಿ ತಮ್ಮೊಳು | ಭೀತಿ | ಗೊಳುವ ತೆರದೊಳು      ||೧೪೮|| Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಶ್ರೀಮನ್ಮಹಾಭಾರತದೊಳಗಣ ಯಕ್ಷಗಾನ ಕನಕಾಂಗಿ ಕಲ್ಯಾಣ

Wednesday, August 24th, 2011

ಕಂದ ದಶಮಿಯ ಲಗ್ನಕೆ ಕೌರವ | ವಿಸರಂ ನಡೆತಪ್ಪುದೆಂಬ ವಾರ್ತೆಯ ಕೇಳೈ || ಅಸುರನೆ ನೀನದರೊಳು ವಿರ | ಚಿಸು ಮಾಯದಿ ನಾಳಿನ ಷಷ್ಠಿಯ ಲಗ್ನಕವರಂ         ||೨೧೯|| Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಶ್ರೀಮನ್ಮಹಾಭಾರತದೊಳಗಣ ಯಕ್ಷಗಾನ ಕನಕಾಂಗಿ ಕಲ್ಯಾಣ

Wednesday, August 24th, 2011

ಕಂದ ಹಾರುವರೆನ್ನಂ ಹೆದರಿಸಿ | ಹೋರುವರಾ ಕಡೆಗೆ ತಮ್ಮ ಬಿಂಕಗಳಿಂದಂ || ಧೀರನೆ ನೋಡೈ ಕರ್ಣ ವಿ | ಚಾರಿಸಲೇನಹುದಿವರೀ ನೀತಿಗಳಿಂದಂ       ||೨೯೭|| Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಶ್ರೀಮನ್ಮಹಾಭಾರತದೊಳಗಣ ಯಕ್ಷಗಾನ ಕನಕಾಂಗಿ ಕಲ್ಯಾಣ

Wednesday, August 24th, 2011

ರಾಗ ಮಾರವಿ ಏಕತಾಳ ನಡೆದ ಕೌರವನನು | ತಡೆದ ಘಟೋತ್ಕಚ | ಫಡ ಫಡ ಮುಂದಕೆ | ಅಡಿಯಿಡಬೇಡೆನು | ತೊಡನೆ ಗರ್ಜಿಸಿ ಬೆಂ | ಬಿಡದೆ ಕಂಗಳೊಳಾಗ | ಕಿಡಿಗರೆವುತ ಪ್ರಳಯ | ದಡುಪತಿಧರನಂತೆ | ಮಿಡುಕುತ ಕೌರವ | ಪಡೆಯನು ಸವರುತ | ಹುಡುಕುತ ಕರ್ಣನ | ಕೆಡಹುತ ಶಕುನಿಯ | ಕಡಿದು ಕರಿತುರಗಗ | ಳಡಿಗಳರದ ಖಳ | ಪೊಡವಿಗುರುಳಿಸಿ ಕೋಲ್ | ಪಿಡಿದರನೊರಸಿ ಬಾಯ್ | ಬಿಡಿಸಿ ಭೀಷ್ಮನ ಕಂ | [...]

ಶ್ರೀಮನ್ಮಹಾಭಾರತದೊಳಗಣ ಯಕ್ಷಗಾನ ಕನಕಾಂಗಿ ಕಲ್ಯಾಣ

Wednesday, August 24th, 2011

ಕಂದ ಕೇಳ್ದಾ ಕ್ಷಣದಿಂ ಧರ್ಮಜ | ತಾಳ್ದು ಹರುಷ ತವಕದಿ ಪೇಳ್ದನು ಪಾರ್ಥನೊಳುಂ || ಆಳ್ದನ ದರುಶನಕೆ ಪೊರಟ | ಪೇಳ್ದನತಿಸಂಭ್ರಮದಿ ಕರಗಳ ಜೋಡಿಸುತಂ ||೪೪೭|| Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಶ್ರೀಮನ್ಮಹಾಭಾರತದೊಳಗಣ ಯಕ್ಷಗಾನ ಕನಕಾಂಗಿ ಕಲ್ಯಾಣ

Wednesday, August 24th, 2011

ಕಂದ ಇಂತೆನುತಾಕ್ಷಣ ದ್ರೌಪದಿ | ಯುಂ ತಳುವದೆ ಭಾನುಮತಿಯ ಜರೆದಲ್ಲಿಂದಂ || ಪಿಂತಿರುಗುತ ನಕುಲನ ಸಹ | ಇಂತಿದನಂ ಗಣಿಸದೆ ಬಂದ ರಾಗ ಪುರಕಂ   ||೫೨೨|| Blog this! Bookmark on Delicious Digg this post Recommend on Facebook share via Reddit Share with Stumblers Tweet about it Print for later Tell a friend

ಶಬ್ದ ಕೋಶ

ಕ್ಷಿಪ್ರ ಹುಡುಕಾಟ:
ಶಬ್ದಕೋಶ ಪುಟ ->

ತಾಜಾ ಸೇರ್ಪಡೆ

ಕನ್ನಡ ಭಾಷೆ, ಸಾಹಿತ್ಯ

ಕೃಷಿ, ರೈತರ ಅನುಭವ

ವಿಜ್ಞಾನ, ತಂತ್ರಜ್ಞಾನ

ಕಲೆ, ಸಂಗೀತ