251. Jungle Prinia (Prinia sylvatica) Jungle Wren Warbler R Sparrow+/- ಅಡವಿ ಉಲಿಯಕ್ಕಿ

 

15 ಸೆಂಮೀ. ಮಣ್ಣುಗಂದು ಮೇಲ್ಮೈ; ಬಿಳಿ ಹುಬ್ಬು; ಮಾಸಲು ಬಿಳಿ ಕೆಳಮೈ; ಪಟ್ಟೆಬಾಲದ ತುದಿ ಮತ್ತು ಅಂಚು ಬಿಳಿ. ಉಳಿದೆಲ್ಲ 248ರಂತೆ. ಮೂರು ಸ್ವರದ ಪಿಟ್.ಪ್ರಿಟೀ.. ಕೂಗು.